पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಸನ್ಯಾಸಿ शब्द का अर्थ तथा उदाहरण पर्यायवाची एवम् विलोम शब्दों के साथ।

ಸನ್ಯಾಸಿ   ನಾಮಪದ

अर्थ : ಯಾವಾಗಲೂ ತಿರುಗಾಡುತ್ತಿರುವಂತಹ ಸನ್ಯಾಸಿ

उदाहरण : ನಮ್ಮ ಹಳ್ಳಿಯಲ್ಲಿ ಒಬ್ಬ ಸನ್ಯಾಸಿ ಇದ್ದಾರೆ.

पर्यायवाची : ಮುನಿ, ಯತಿ, ಸಿದ್ಧಿಪುರುಷ ಋಷಿ


अन्य भाषाओं में अनुवाद :

वह संन्यासी जो सदा भ्रमण करता रहता है।

हमारे गाँव में एक परिव्राजक पधारे हैं।
परिव्राज, परिव्राजक

A male religious living in a cloister and devoting himself to contemplation and prayer and work.

monastic, monk

अर्थ : ಯಾರು ತಮ್ಮ ಇಂದ್ರಿಯಗಳನ್ನು ವಶ ಮಾಡಿಕೊಂಡಿರುತ್ತಾರೆಯೋ

उदाहरण : ಅವರು ಗೃಹಸ್ತರಾಗಿದ್ದರು ಯತಿಗಳಾಗಿದ್ದಾರೆ.

पर्यायवाची : ತಪಸ್ವಿ, ಬೈರಾಗಿ, ಯತಿ, ವಿರಕ್ತ


अन्य भाषाओं में अनुवाद :

वह जिसने अपनी इंद्रियों को वश में कर लिया है।

वह गृहस्थ होते हुए भी यति है।
जति, यति, यती

अर्थ : ಸ್ವಯಂಪೂರ್ವಕವಾಗಿ ಬ್ರಹ್ಮಚರ್ಯವನ್ನು ಪಾಲನೆಮಾಡುವವನು

उदाहरण : ಅವನು ಹುಟ್ಟಿದಾಗಿನಿಂದಲೂ ಬ್ರಹ್ಮಚಾರಿ ಜೀವನವನ್ನು ಮಾಡುತ್ತಿದ್ದಾನೆ ಗೃಹಸ್ಥಾಶ್ರಮವನ್ನು ತೊರೆದವನು.

पर्यायवाची : ಅವಿವಾಹಿತ, ಏಕಾಂಗಿ, ಒಂಟಿ ಬಡಿಗ, ಒಂಟಿಗ, ಒಬ್ಬಂಟಿಗ, ಬ್ರಹ್ಮಚರ್ಯ ಪಾಲಕ, ಬ್ರಹ್ಮಚಾರಿ, ಮಠವಾಸಿ, ಮುನಿ, ಯತಿ, ವಟು


अन्य भाषाओं में अनुवाद :

संयमपूर्वक रहकर ब्रह्मचर्य का पालन करनेवाला।

भीष्मपितामह ने आजन्म ब्रह्मचारी का जीवन बिताया।
ब्रम्हचारी, ब्रह्मचर्य पालक, ब्रह्मचारी, यति, व्रती

An unmarried person who has taken a religious vow of chastity.

celibate

अर्थ : ಯೋಗದಲ್ಲಿ ನಿಪುಣತೆಯನ್ನು ಹೊಂದಿದವನುಚಿತ್ತವೃತ್ತಿ ವಿರೋಧ ಮಾಡುವವನು

उदाहरण : ಯೋಗಿಯು ಯೋಗದ ಸಾಧನೆಯನ್ನು ಮಾಡುತ್ತಿದ್ದಾನೆ.

पर्यायवाची : ಯತಿ, ಯೋಗಿ


अन्य भाषाओं में अनुवाद :

वह जो योग में निपुण हो।

योगी योग साधना कर रहा है।
जोगी, योगी

One who practices yoga and has achieved a high level of spiritual insight.

yogi

अर्थ : ದಂಡವನ್ನು ಹಿಡಿದುಕೊಂಡಿರುವಂತಹ ಸನ್ಯಾಸಿ

उदाहरण : ನಮ್ಮ ಹಳ್ಳಿಗೆ ಒಬ್ಬ ಸನ್ಯಾಸಿ ಬಂದಿದ್ದಾರೆ.

पर्यायवाची : ಯತಿ, ಯೋಗಿ


अन्य भाषाओं में अनुवाद :

दंड धारण करने वाला संन्यासी।

हमारे गाँव में एक सिद्ध दंडी पधारे हैं।
दंडी, दण्डी

ಸನ್ಯಾಸಿ   ಗುಣವಾಚಕ

अर्थ : ಸನ್ಯಾಸಿಯಂತಹ

उदाहरण : ಶ್ಯಾಮನು ಗೃಹಸ್ಥನಾಗಿದ್ದರೂ ಕೂಡ ಸನ್ಯಾಸಿ ಜೀವನವನ್ನು ನಡೆಸುತ್ತಿದ್ದಾನೆ.

पर्यायवाची : ತಪಸ್ವಿ, ತಪಸ್ವಿಯಾದ, ತಪಸ್ವಿಯಾದಂತ, ತಪಸ್ವಿಯಾದಂತಹ, ಬೈರಾಗಿ, ಬೈರಾಗಿಯಾದ, ಬೈರಾಗಿಯಾದಂತ, ಬೈರಾಗಿಯಾದಂತಹ, ವಿರಕ್ತ, ವಿರಕ್ತನಾದ, ವಿರಕ್ತನಾದಂತ, ವಿರಕ್ತನಾದಂತಹ, ಸನ್ಯಾಸಿಯಾದ, ಸನ್ಯಾಸಿಯಾದಂತ, ಸನ್ಯಾಸಿಯಾದಂತಹ


अन्य भाषाओं में अनुवाद :

संन्यासी जैसा।

एक गृहस्थ होते हुए भी श्याम संन्यस्त जीवन बिताता है।
संन्यस्त

Pertaining to or characteristic of an ascetic or the practice of rigorous self-discipline.

Ascetic practices.
ascetic, ascetical

अर्थ : ಸನ್ಯಾಸಿ ಆಶ್ರಮದಲ್ಲಿ ಪ್ರವೇಶವನ್ನು ಮಾಡಿರುವಂತಹ

उदाहरण : ಈ ಕುಂಭ ಮೇಳದಲ್ಲಿ ಅನೇಕ ಸನ್ಯಾಸಿಗಳನ್ನು ಭೇಟಿಯಾದೆ.

पर्यायवाची : ಯತಿ, ಯತಿಯಾದ, ಯತಿಯಾದಂತ, ಯತಿಯಾದಂತಹ, ಯೋಗಿ, ಯೋಗಿಯಾದ, ಯೋಗಿಯಾದಂತ, ಯೋಗಿಯಾದಂತಹ, ವಿರಕ್ತ, ವಿರಕ್ತನಾದ, ವಿರಕ್ತನಾದಂತ, ವಿರಕ್ತನಾದಂತಹ, ಸನ್ಯಾಸಿಯಾದ, ಸನ್ಯಾಸಿಯಾದಂತ, ಸನ್ಯಾಸಿಯಾದಂತಹ


अन्य भाषाओं में अनुवाद :

संन्यास आश्रम में प्रवेश करने वाला।

वह कुंभ के मेले में कई संन्यासी लोगों से मिला।
अनिकेत, परिव्राजक, संन्यासी, सन्नासी, सन्यासी

Pertaining to or characteristic of an ascetic or the practice of rigorous self-discipline.

Ascetic practices.
ascetic, ascetical

चौपाल