अर्थ : ವಾಕ್ಯ ಒಂದರಲ್ಲಿ ಬರುವ, ಕ್ರಿಯಾ ಪದಗುಚ್ಚದಿಂದ ಸೂಚಿತವಾದ ಕ್ರಿಯೆಯು ನಡೆಯುವ ಸ್ಥಳ ಮತ್ತೆ ಅದಕ್ಕೆ ಸಂಬಂಧಿಸಿದ ವಿಷಯಗಳನ್ನು ಸೂಚಿಸುವ ವಿಭಕ್ತಿ ಸಂಬಂಧ
उदाहरण :
ಕನ್ನಡದಲ್ಲಿ - ಅಲ್ಲಿ ಎನ್ನುವುದು ಸಪ್ತಮಿ ವಿಭಕ್ತಿಯ ಸೂಚಕ ಪ್ರತ್ಯಯ.
पर्यायवाची : ಅಧಿಕರಣ ವಿಭಕ್ತಿ, ಅಧಿಕರಣ ವಿಭಕ್ತಿ ಪ್ರತ್ಯಯ, ಸಪ್ತಮಿ ವಿಭಕ್ತಿ ಪ್ರತ್ಯಯ
अन्य भाषाओं में अनुवाद :
The semantic role of the noun phrase that designates the place of the state or action denoted by the verb.
locative, locative role