अर्थ : ಸಫಲತೆಯನ್ನು ಹೊಂದುವ ಅವಸ್ಥೆ, ಕಾರ್ಯ ಅಥವಾ ಭಾವ
उदाहरण :
ಗಣೇಶನು ಯಾವುದಾದರು ಕೆಲಸದಲ್ಲಿ ಕೈ ಹಾಕಿದರೂ ಅವನಿಗೆ ಸಫಲತೆಯು ದೊರೆಯುತ್ತದೆ.
पर्यायवाची : ಕೃತಕಾರ್ಯ, ಗೆಲವು, ಜಯ, ಯಶಸ್ಸು, ವಿಜಯ, ವಿಜಯೀ, ಸಫಲ, ಸಿದ್ಧಿ
अन्य भाषाओं में अनुवाद :
A state of prosperity or fame.
He is enjoying great success.अर्थ : ಸಾರ್ಥಕ ಅಥವಾ ಸಫಲತೆಯ ಅವಸ್ಥೆ ಅಥವಾ ಭಾವ
उदाहरण :
ಇನ್ನೊಬ್ಬರಿಗೆ ಸೇವೆ ಮಾಡುವುದರಲ್ಲಿ ನಮ್ಮ ಜೀವನದ ಸಾರ್ಥಕತೆಯನ್ನು ಕಾಣಬಹುದು.
अन्य भाषाओं में अनुवाद :