पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಸಭ್ಯ शब्द का अर्थ तथा उदाहरण पर्यायवाची एवम् विलोम शब्दों के साथ।

ಸಭ್ಯ   ನಾಮಪದ

अर्थ : ಒಳ್ಳೆಯ ಗುಣಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡವ

उदाहरण : ಸಜ್ಜನರ ಸಹವಾಸ ಹೆಜ್ಜೇನು ಸವಿದಂತೆ.

पर्यायवाची : ಒಳ್ಳೆಯವ, ಸಂಪನ್ನ, ಸಜ್ಜನ, ಸತ್ಪುರುಷ


अन्य भाषाओं में अनुवाद :

वह व्यक्ति जो सबके साथ अच्छा,प्रिय और उचित व्यवहार करता है।

सज्जनों का आदर करो।
भला आदमी, वसु, शरीफ, शरीफ़ व्यक्ति, सज्जन, सत्पुरुष, सयण, साहु, सुजन

A man of refinement.

gentleman

अर्थ : ಗೃಹಸ್ಥಾಶ್ರಮದಲ್ಲಿ ಇರುವಂತಹ ವ್ಯಕ್ತಿ

उदाहरण : ಗೃಹಸ್ಥನು ಗೃಹಸ್ಥ ಧರ್ಮವನ್ನು ಪಾಲಿಸಬೇಕು.

पर्यायवाची : ಗೃಹಸ್ಥ, ಸಂಸಾರಿ


अन्य भाषाओं में अनुवाद :

वह व्यक्ति जो गृहस्थाश्रम में रहता हो।

गृहस्थ को गृहस्थ धर्म का पालन करना चाहिए।
गृहस्थ, गृहस्थ आश्रमी, गृहस्थाश्रमी

ಸಭ್ಯ   ಗುಣವಾಚಕ

अर्थ : ಒಳ್ಳೆಯ ಆಚಾರ-ವಿಚಾರ ಇಟ್ಟುಕೊಂಡಿರುವ ಮತ್ತು ಒಳ್ಳೆಯ ವ್ಯಕ್ತಿಗಳ ಜತೆ ವ್ಯವಹಾರ ಮಾಡುವ

उदाहरण : ರಾಮ ಒಬ್ಬ ಸಭ್ಯ ವ್ಯಕ್ತಿ.

पर्यायवाची : ಶಿಷ್ಟತೆಯಿಂದ ಕೂಡಿದವ, ಶಿಷ್ಟತೆಯಿಂದ ಕೂಡಿದವನಾದ, ಶಿಷ್ಟತೆಯಿಂದ ಕೂಡಿದವನಾದಂತ, ಶಿಷ್ಟತೆಯಿಂದ ಕೂಡಿದವನಾದಂತಹ, ಸದ್ಗುಣಿ, ಸದ್ಗುಣಿಯಾದ, ಸದ್ಗುಣಿಯಾದಂತ, ಸದ್ಗುಣಿಯಾದಂತಹ, ಸಭ್ಯನಾದ, ಸಭ್ಯನಾದಂತ, ಸಭ್ಯನಾದಂತಹ, ಸುಸಂಸ್ಕೃತನಾದ, ಸುಸಂಸ್ಕೃತನಾದಂತ, ಸುಸಂಸ್ಕೃತನಾದಂತಹ, ಸೃಜನಶೀಲ, ಸೃಜನಶೀಲನಾದ, ಸೃಜನಶೀಲನಾದಂತ, ಸೃಜನಶೀಲನಾದಂತಹ, ಸೌಜನ್ಯನಾದ, ಸೌಜನ್ಯನಾದಂತ, ಸೌಜನ್ಯನಾದಂತಹ, ಸೌಜನ್ಯವುಳ್ಳವ, ಸೌಜನ್ಯವುಳ್ಳವನಾದ, ಸೌಜನ್ಯವುಳ್ಳವನಾದಂತ, ಸೌಜನ್ಯವುಳ್ಳವನಾದಂತಹ


अन्य भाषाओं में अनुवाद :

चौपाल