पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಸಮಕಾಲೀನ शब्द का अर्थ तथा उदाहरण पर्यायवाची एवम् विलोम शब्दों के साथ।

ಸಮಕಾಲೀನ   ಗುಣವಾಚಕ

अर्थ : ಒಂದೇ ಸಮಯ ಅಥವಾ ಕಾಲಮಿತಿಯಲ್ಲಿ ಇದ್ದಂತಹ

उदाहरण : ನೇತಾಜಿ ಹಾಗೂ ಗಾಂಧೀಜಿ ಸಮಕಾಲೀನರಾಗಿದ್ದರು.

पर्यायवाची : ಓರಗೆಯ, ಓರಗೆಯವನಾದ, ಓರಗೆಯವನಾದಂತ, ಓರಗೆಯವನಾದಂತಹ, ಸಮಕಾಲೀನನಾದ, ಸಮಕಾಲೀನನಾದಂತ, ಸಮಕಾಲೀನನಾದಂತಹ, ಸಮವಯಸ್ಕ, ಸಮವಯಸ್ಕನಾದ, ಸಮವಯಸ್ಕನಾದಂತ, ಸಮವಯಸ್ಕನಾದಂತಹ


अन्य भाषाओं में अनुवाद :

जो एक ही समय में हुए हों।

नेताजी और गाँधीजी समकालीन थे।
समकालिक, समकालीन, समसामयिक

Occurring in the same period of time.

A rise in interest rates is often contemporaneous with an increase in inflation.
The composer Salieri was contemporary with Mozart.
contemporaneous, contemporary

अर्थ : ಇದೇ ಸಮಯದ

उदाहरण : ಸಮಕಾಲೀನ ಪರಿಸ್ಥಿತಿಗಳು ಅನುಕೂಲಕರವಾಗಿರಲಿಲ್ಲ, ಆದುದರಿಂದ ನಾನು ಸುಮ್ಮನಿದ್ದೆ.


अन्य भाषाओं में अनुवाद :

उसी समय का।

तत्कालीन परिस्थितियाँ अनुकूल नहीं थीं, इसलिए मैं चुप रहा।
तत्कालीन

अर्थ : ಸದ್ಯ ನಡೆಯುತ್ತಿರುವ ಕಾಲಕ್ಕೆ ಸಂಬಂಧಿಸಿದ

उदाहरण : ಸಮಕಾಲೀನ ಸಂದರ್ಭದಲ್ಲಿ ಕಡ್ಡಾಯ ಶಿಕ್ಷಣದ ಅಗತ್ಯವಿದೆ.

पर्यायवाची : ವರ್ತಮಾನದ, ವರ್ತಮಾನದಂತ, ವರ್ತಮಾನದಂತಹ, ಸದ್ಯದ, ಸದ್ಯದಂತ, ಸದ್ಯದಂತಹ, ಸಮಕಾಲೀನವಾದ, ಸಮಕಾಲೀನವಾದಂತ, ಸಮಕಾಲೀನವಾದಂತಹ


अन्य भाषाओं में अनुवाद :

जो वर्तमान काल से संबंधित हो या वर्तमान काल का।

विश्व की वर्तमान कालीन राजनैतिक परिस्थितियों की ख़बर सबको रखनी चाहिए।
मौजूदा, वर्तमान, वर्तमान कालीन, सामयिक, हालिया

Belonging to the present time.

Contemporary leaders.
contemporary, present-day

चौपाल