अर्थ : ಭೂಮಿಯ ಮೇಲ್ಮೈ ಸಮತಲವಾಗಿದೆ
उदाहरण :
ಸಮತಟ್ಟಾದ ಭೂಮಿಯನ್ನು ಉಳುವುದು ಸುಲಭ.
पर्यायवाची : ಬಯಲು, ಮೈದಾನ, ಸಮತಲ ಭೂಮಿ, ಸಮತಲವಾದ ಬಯಲು, ಸಮತಲವಾದ ಮೈದಾನ, ಸಮವಾದ ಬಯಲು, ಸಮವಾದ ಭೂಮಿ, ಸಮವಾದ ಮೈದಾನ
अन्य भाषाओं में अनुवाद :
अर्थ : ಬೆಟ್ಟದ ಮೇಲ್ಭಾಗದ ಸಮತಟ್ಟಾದ ಭೂಮಿ
उदाहरण :
ಕೆಲವು ಬೆಟ್ಟಗುಡ್ಡದ ನಿವಾಸಿಗಳು ಮಟ್ಟವಾದ ಜಾಗದಲ್ಲಿ ಬಂದು ವಾಸ ಮಾಡುತ್ತಾರೆ.
पर्यायवाची : ಮಟ್ಟಮಾಡಿದ ನೆಲ, ಮಟ್ಟವಾದ ಜಾಗ, ಸಮತಟ್ಟಾದ ಜಾಗ
अन्य भाषाओं में अनुवाद :