अर्थ : ಯಾವುದರ ತಳ ಚಪ್ಪಟೆ ಅಥವಾ ಸಮತಲವಾಗಿದೆಯೋ
उदाहरण :
ನನಗೆ ಚಪ್ಪಟೆಯಾದ ಅಥವಾ ಸಮತಲವಾದ ಪಾತ್ರೆ ಬೇಕು.
पर्यायवाची : ಚಪ್ಪಟೆಯಾದ, ಚಪ್ಪಟೆಯಾದಂತ, ಚಪ್ಪಟೆಯಾದಂತಹ, ಸಮತಲವಾದಂತ, ಸಮತಲವಾದಂತಹ
अन्य भाषाओं में अनुवाद :
अर्थ : ಯಾವುದು ಸಮತಲವಾಗಿದೆಯೋ
उदाहरण :
ಅವನು ಸಮತಲವಾದ ಹಲಗೆಯ ಮೇಲೆ ಏನ್ನನ್ನೋ ಬರೆಯುತ್ತಿದ್ದಾನೆ.
पर्यायवाची : ಸಮತಲವಾದಂತ, ಸಮತಲವಾದಂತಹ
अन्य भाषाओं में अनुवाद :