अर्थ : ಒಂದೇ ಸಮಯ ಅಥವಾ ಕಾಲಮಿತಿಯಲ್ಲಿ ಇದ್ದಂತಹ
उदाहरण :
ನೇತಾಜಿ ಹಾಗೂ ಗಾಂಧೀಜಿ ಸಮಕಾಲೀನರಾಗಿದ್ದರು.
पर्यायवाची : ಓರಗೆಯ, ಓರಗೆಯವನಾದ, ಓರಗೆಯವನಾದಂತ, ಓರಗೆಯವನಾದಂತಹ, ಸಮಕಾಲೀನ, ಸಮಕಾಲೀನನಾದ, ಸಮಕಾಲೀನನಾದಂತ, ಸಮಕಾಲೀನನಾದಂತಹ, ಸಮವಯಸ್ಕ, ಸಮವಯಸ್ಕನಾದಂತ, ಸಮವಯಸ್ಕನಾದಂತಹ
अन्य भाषाओं में अनुवाद :
Occurring in the same period of time.
A rise in interest rates is often contemporaneous with an increase in inflation.