सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ನೊಡಲು ಒಂದೇ ತರಹ ಇರುವ
उदाहरण : ಈ ಆಟದ ಸಾಮಾನು ನೋಡಲು ಒಂದೇ ತರಹ ಇದೆ.
पर्यायवाची : ಅನುರೂಪ, ಅನುರೂಪವಾದ, ಅನುರೂಪವಾದಂತ, ಅನುರೂಪವಾದಂತಹ, ಅವಳಿ, ಒಂದೇ ತರಹ, ಒಂದೇ ತರಹಂತ, ಒಂದೇ ತರಹಂತಹ, ಸಮ, ಸಮನಾದ, ಸಮನಾದಂತ, ಸಮನಾದಂತಹ, ಸಮವಾದಂತ, ಸಮವಾದಂತಹ, ಸಾದೃಶ್ಯ, ಸಾದೃಶ್ಯಂತ, ಸಾದೃಶ್ಯಂತಹ
अन्य भाषाओं में अनुवाद :हिन्दी English
जो देखने में एक जैसे हों।
Having the same or similar characteristics.
अर्थ : ಯಾವುದಾದರು ಸ್ಪರ್ಧೆ ಅಥವಾ ಆಟದಲ್ಲಿ ಒಂದೇ ಸಮನಾದ ಅಂಕ ದೊರೆಯುವುದು
उदाहरण : ಒಂದೇ ಅಂಕ ಬಂದ ಕಾರಣದಿಂದಾಗಿ ಅವರ ಮಧ್ಯೆ ಇನ್ನೊಂದು ಸ್ಪರ್ಧೆಯನ್ನು ನಡೆಸಲಾಯಿತು.
पर्यायवाची : ಒಂದೇ ತರದ, ಸರಿಸಮವಾದ
अन्य भाषाओं में अनुवाद :हिन्दी
किसी प्रतियोगिता या खेल में एक-सा मिलने वाला (स्कोर)।
इंस्टॉल करें