पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಸಮಾಧಾನ ಮಾಡು शब्द का अर्थ तथा उदाहरण पर्यायवाची एवम् विलोम शब्दों के साथ।

ಸಮಾಧಾನ ಮಾಡು   ಕ್ರಿಯಾಪದ

अर्थ : ಬೇರೆ-ಬೇರೆ ಮಾತುಗಳನ್ನು ಆಡುವುದರ ಮೂಲಕ ಚಿಂತಿತರಾದ ಅಥವಾ ದುಃಖಿತರಾದ ವ್ಯಕ್ತಿಗಳ ಮನಸ್ಸನ್ನು ಇನ್ನೊಂದು ಕಡೆಗೆ ತರುವುದು

उदाहरण : ವಯಸ್ಸಿಗೆ ಬಂದ ಮಗನ ಮರಣದಿಂದ ದುಃಖಿತರಾಗ ಪರಿವಾರಕ್ಕೆ ನಿಕಟ ಸಂಬಂಧವುಳ್ಳವರು ಸಾಂತ್ವನವನ್ನು ಹೇಳುತ್ತಿದ್ದರು.

पर्यायवाची : ಸಂತ್ಯೆಯಿಸು, ಸಾಂತ್ವನ ನೀಡು, ಸಾಂತ್ವನ ಹೇಳು


अन्य भाषाओं में अनुवाद :

इधर-उधर की बातें करके चिंतित या दुःखी व्यक्ति का मन दूसरी ओर ले जाना या धीरज दिलाना।

जवान बेटे की मौत से संतप्त परिवार को सगे-संबंधी सांत्वना दे रहे थे।
ढाढ़स बँधाना, ढाढ़स देना, तसल्ली देना, दिलासा देना, समझाना, सांत्वना देना, सान्त्वना देना

Give moral or emotional strength to.

comfort, console, solace, soothe

चौपाल