अर्थ : ಕೊನೆಗೊಳ್ಳುವ ಹಂತವನ್ನು ತಲುಪಿದ ಸ್ಥಿತಿ
उदाहरण :
ಗಾಂಧೀಜಿಯವರ ಸಾವಿನ ನಂತರ ಒಂದು ಯುಗವೇ ಸಮಾಪ್ತಿಯಾಯಿತು.
पर्यायवाची : ಅಂತ್ಯ, ಇತಿ, ಮುಕ್ತಾಯ(??), ಸಮಾರೋಪ
अर्थ : ಮುಗಿಸುವ ಅಥವಾ ಸಮಾಪ್ತಿ ಮಾಡುವ ಕ್ರಿಯೆ ಅಥವಾ ಭಾವ
उदाहरण :
ನಮ್ಮ ಜಗಳ ಸಮಾಪ್ತಿಯಾಯಿತು.
अन्य भाषाओं में अनुवाद :
अर्थ : ಕೊನೆಗೊಳ್ಳುವ ಹಂತವನ್ನು ತಲುಪಿದ ಸ್ಥಿತಿ
उदाहरण :
ಮಹಾತ್ಮ ಗಾಂಧೀಜಿಯವರ ಸಾವಿನ ನಂತರ ಒಂದು ಯುಗವೇ ಸಮಾಪ್ತಿಯಾಯಿತು.
पर्यायवाची : ಅಂತ್ಯ, ಇತಿ, ಮುಕ್ತಾಯ, ಸಮಾರೋಪ
अन्य भाषाओं में अनुवाद :
किसी उद्देश्य की सिद्धि के लिए लोगों का अपना-अपना अलग-अलग दल बनाने की क्रिया।
संविधान के पाँव दलबंदी के दलदल में फँसे हैं।समाप्त होने की क्रिया, अवस्था या भाव।
महात्मा गाँधी के मरने के साथ ही एक युग की समाप्ति हो गई।अर्थ : ಯಾವುದಾದರೂ ಸಂಖ್ಯೆಯಲ್ಲಿ ಕಳೆದನಂತರ ಉಳಿದಿರುವಂತಹ ಸಂಖ್ಯೆ
उदाहरण :
ಈ ಸಮಸ್ಯೆಯಪ್ರಶ್ನೆಯ ಶೇಷಫಲ ಐದು ಬಂದಿದೆ.
पर्यायवाची : ಅಂತ್ಯ, ಉಳಿದ, ಉಳಿದ ವಸ್ತು, ಉಳಿದ ಸಂಖ್ಯೆ, ಪರಿಣಾಮ, ಪ್ರಭಾವ, ಪ್ರಯೋಜನ, ಲಾಭ, ಶೇಷ, ಶೇಷಫಲ
अन्य भाषाओं में अनुवाद :
The number that remains after subtraction. The number that when added to the subtrahend gives the minuend.
difference, remainderअर्थ : ಯಾವುದೇ ಕಾರ್ಯದ ಕೊನೆಯ ಹಂತ
उदाहरण :
ಈ ಕಾರ್ಯಕ್ರಮದ ಸಮಾರೋಪ ಸಮಾರಂಭಕ್ಕೆ ದೊಡ್ದ ದೊಡ್ಡ ವಿದ್ವಾಂಸರು ಬಂದಿದ್ದಾರೆ.
पर्यायवाची : ಕೊನೆಗೊಳ್ಳು, ಮುಕ್ತಾಯ, ಸಮಾರೋಪ
अन्य भाषाओं में अनुवाद :
अर्थ : ನಿರ್ಣಯ ಮಾಡುವ ಕ್ರಿಯೆ ಅಥವಾ ಭಾವನೆ
उदाहरण :
ನಾನು ಮನೆಯ ಸಮಸ್ಯೆಯನ್ನು ಸಮಾಪ್ತಿ ಮಾಡಿ ಬೇಗ ಹಿಂದುರುಗಿ ಬರುತ್ತೇನೆ.
पर्यायवाची : ಮುಗಿಸಿ ನಿಶ್ಚಯಿಸು
अन्य भाषाओं में अनुवाद :
अर्थ : ಯಾವುದೇ ಕೆಲಸ ಮತ್ತು ಸಂಗತಿಯು ಕೊನೆಗೊಳ್ಳುವಿಕೆ
उदाहरण :
ನನ್ನ ಮೂಲಕ ಈ ಕೆಲಸ ಮುಕ್ತಾಯವಾಯಿತು.
पर्यायवाची : ಅಂತ್ಯ, ಪೂರ, ಪೂರ್ಣ, ಮುಕ್ತಾಯ, ಸಂಪೂರ್ಣ
अन्य भाषाओं में अनुवाद :
Having finished or arrived at completion.
Certain to make history before he's done.अर्थ : ಯಾವುದು ಸಮಾಪ್ತಿಯಾಗುತ್ತದೆಯೋ
उदाहरण :
ಈ ಕಾರ್ಯಕ್ರಮ ಕೆಲವೇ ಘಂಟೆಗಳಲ್ಲಿ ಸಮಾಪ್ತಿಯಾಗಲಿದೆ.
पर्यायवाची : ಪೂರ್ಣವಾಗು, ಪೂರ್ಣವಾಗುವ, ಪೂರ್ಣವಾಗುವಂತ, ಪೂರ್ಣವಾಗುವಂತಹ, ಮುಕ್ತಾಯ, ಮುಕ್ತಾಯವಾಗು, ಮುಕ್ತಾಯವಾಗುವ, ಮುಕ್ತಾಯವಾಗುವಂತ, ಮುಕ್ತಾಯವಾಗುವಂತಹ, ಮುಕ್ತಾಯವಾದ, ಮುಕ್ತಾಯವಾದಂತ, ಮುಕ್ತಾಯವಾದಂತಹ, ಸಮಾಪ್ತಿಯಾಗು, ಸಮಾಪ್ತಿಯಾಗುವ, ಸಮಾಪ್ತಿಯಾಗುವಂತ, ಸಮಾಪ್ತಿಯಾಗುವಂತಹ, ಸಮಾಪ್ತಿಯಾದ, ಸಮಾಪ್ತಿಯಾದಂತ, ಸಮಾಪ್ತಿಯಾದಂತಹ
अन्य भाषाओं में अनुवाद :