अर्थ : ಯಾವುದೋ ಒಂದು ಪದ್ಧತಿ ಅಂತ್ಯಗೊಳ್ಳುವ ಪ್ರಕ್ರಿಯೆ
उदाहरण :
ಇಂದು ಸಮಾಜದಲ್ಲಿ ಸತಿ ಪದ್ಧತಿ ಸಂಪೂರ್ಣವಾಗಿ ನಿಂತು ಹೋಗಿದೆ.
पर्यायवाची : ನಿಂತು ಹೋಗು, ರದ್ದಾಗು, ಹೊರಟು ಹೋಗು
अन्य भाषाओं में अनुवाद :
किसी प्रथा का अंत होना।
आज समाज से सतीप्रथा पूर्णतः समाप्त हो गई है।अर्थ : ಯಾವುದೋ ಒಂದನ್ನು ಕೊನೆಗೊಳಿಸುವ ಪ್ರಕ್ರಿಯೆ
उदाहरण :
ಈ ಸಂಸ್ಥೆಯಲ್ಲಿ ನಿಮ್ಮ ಸದ್ಯಸತ್ವದ ಕಾಲಾವಧಿ ಸಮಾಪ್ತಿಯಾಗಿದೆ.
पर्यायवाची : ಮುಗಿದು ಹೋಗು
अन्य भाषाओं में अनुवाद :
* निकल जाने देना।
इस संस्था से आपकी सदस्यता समाप्त हुई।अर्थ : ಯಾವುದಾದರು ವಸ್ತುವನ್ನು ಉಪಯೋಗ ಮಾಡುವುದರಿಂದ ಅದು ಮುಗಿದು ಹೋಗುವ ಕ್ರಿಯೆ
उदाहरण :
ಸೀಸದ ನೀರು ಮುಗಿದು ಹೋಯಿತು.
पर्यायवाची : ಮುಗಿದು ಹೋಗು, ಮುಗಿದು-ಹೋಗು
अन्य भाषाओं में अनुवाद :
किसी वस्तु के उपयोग से उसका न रहना।
बोतल का पानी खतम हो गया है।अर्थ : ಯಾವುದಾದರು ಕೆಲಸ ಅಥವಾ ವಸ್ತು ಮೊದಲಾದವುಗಳು ಅಂತ್ಯವಾಗುವುದು
उदाहरण :
ಈ ಕೆಲಸ ಮುಂದಿನ ತಿಂಗಳು ಪೂರ್ಣವಾಗುವುದು.
पर्यायवाची : ಪೂರ್ಣವಾಗು, ಪೂರ್ತಿಯಾಗು, ಮುಗಿ, ಮುಗಿದು ಹೋಗು
अन्य भाषाओं में अनुवाद :
किसी काम या वस्तु आदि का अंत होना।
यह काम अगले महीने ख़त्म हो जाएगा।अर्थ : ಕೆಲಸ ಕಾರ್ಯ ಮುಗಿದು ಹೋಗು ಅಥವಾ ಬಂದಾಗುವ ಪ್ರಕ್ರಿಯೆ
उदाहरण :
ಕೆಲಸ ಮುಗಿಯುತ್ತಿದ್ದಂತೆ ಕೆಲಸಗಾರರು ಮನೆಗೆ ತೆರೆಳುವರು.
पर्यायवाची : ಮುಗಿ, ಮುಗಿದು ಹೋಗು
अन्य भाषाओं में अनुवाद :
काम काज का बंद या खतम होना।
सभा उठ गई।अर्थ : ಯಾವುದು ಸಮಾಪ್ತಿಯಾಗುತ್ತದೆಯೋ
उदाहरण :
ಈ ಕಾರ್ಯಕ್ರಮ ಕೆಲವೇ ಘಂಟೆಗಳಲ್ಲಿ ಸಮಾಪ್ತಿಯಾಗಲಿದೆ.
पर्यायवाची : ಪೂರ್ಣವಾಗು, ಪೂರ್ಣವಾಗುವ, ಪೂರ್ಣವಾಗುವಂತ, ಪೂರ್ಣವಾಗುವಂತಹ, ಮುಕ್ತಾಯ, ಮುಕ್ತಾಯವಾಗು, ಮುಕ್ತಾಯವಾಗುವ, ಮುಕ್ತಾಯವಾಗುವಂತ, ಮುಕ್ತಾಯವಾಗುವಂತಹ, ಮುಕ್ತಾಯವಾದ, ಮುಕ್ತಾಯವಾದಂತ, ಮುಕ್ತಾಯವಾದಂತಹ, ಸಮಾಪ್ತಿ, ಸಮಾಪ್ತಿಯಾಗುವ, ಸಮಾಪ್ತಿಯಾಗುವಂತ, ಸಮಾಪ್ತಿಯಾಗುವಂತಹ, ಸಮಾಪ್ತಿಯಾದ, ಸಮಾಪ್ತಿಯಾದಂತ, ಸಮಾಪ್ತಿಯಾದಂತಹ
अन्य भाषाओं में अनुवाद :