पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಸಮುದಾಯ शब्द का अर्थ तथा उदाहरण पर्यायवाची एवम् विलोम शब्दों के साथ।

ಸಮುದಾಯ   ನಾಮಪದ

अर्थ : ಜನರ ಸಮೂಹ ಒಂದು ವಿಶಿಷ್ಟವಾದ ಸ್ನಾನ ಅಥವಾ ಕ್ಷೇತ್ರದಲ್ಲಿ ಇರುತ್ತದೆ

उदाहरण : ಸಮಾಜ ಸೇವೆಯನ್ನು ಮಾಡುವುದಕ್ಕಾಗಿ ಪ್ರತಿಯೊಂದು ಸಮಾಜದ ಜನರು ಮುಂದೆ ಬರಬೇಕು.

पर्यायवाची : ವರ್ಗ, ಸಮಾಜ


अन्य भाषाओं में अनुवाद :

किसी विशिष्ट उद्देश्य से स्थापित की हुई सभा।

पंडित जसराज संगीत समाज के गणमान्य लोगों में से एक हैं।
वर्ग, समाज

A group of people living in a particular local area.

The team is drawn from all parts of the community.
community

अर्थ : ಯಾವುದೇ ವಿಷಯದ ಅಂಗವಾಗಿ ಚರ್ಚೆ ಮಾಡುವುದಕ್ಕೋಸ್ಕರ ಆಯೋಜಿಸಿರುವ ಸಭೆ ಅಥವಾ ಕೂಟ

उदाहरण : ರೈತರ ರಾಷ್ಟ್ರೀಯ ಅಧಿವೇಶನದಲ್ಲಿ ರೈತರಿಗೆ ಸಂಬಂಧಿಸಿದ ಸಮಸ್ಯೆಗಳ ಪರವಾಗಿ ವಿಚಾರ ಮಾಡಲಾಯಿತು.

पर्यायवाची : ಅಧಿವೇಶನ, ಆಸೀನ, ಆಸ್ಥಾನ, ಆಸ್ಥಾಯಿಕಾ, ಆಸ್ಥಾಯಿಕೆ, ಉತ್ಸವ, ಕೂಟ, ಮಹಾಸಭೆ, ಮೇಳ, ಸದಸ್ಯರ ಕೂಟ, ಸಭೆ, ಸಭೆ ಸಮಾರಂಭ, ಸಭೆ ಸೇರುವಿಕೆ, ಸಮಗೋಷ್ಠಿ, ಸಮಾಗಮ, ಸಮಾರಂಭ, ಸಮಾವೇಶ, ಸಮಾಹಾರ, ಸಮೂಹ


अन्य भाषाओं में अनुवाद :

किसी विषय विशेष पर चर्चा करने के लिए आयोजित की गई बैठक।

किसानों के राष्ट्रीय अधिवेशन में किसान संबंधी समस्याओं पर विचार-विमर्श किया गया।
अंजुमन, अधिवेशन, असेंबली, असेम्बली, आसथान, आस्था, आस्थान, इजलास, जलसा, बैठक, बज़्म, मंडली, मजलिस, मण्डली, महफ़िल, महफिल, सभा

A prearranged meeting for consultation or exchange of information or discussion (especially one with a formal agenda).

conference

अर्थ : ಒಂದು ಜಾಗದಲ್ಲಿ ವಾಸಿಸುವಂತಹ ಅಥವಾ ಒಂದು ಪ್ರಕಾರದ ಕೆಲಸ ಮಾಡುವ ಜನರ ಗುಂಪು, ವರ್ಗ ಅಥವಾ ಸಮೂಹ

उदाहरण : ಸಮಾಜದ ನಿಯಮಾನುಸಾರವಾಗಿ ಕೆಲಸವನ್ನು ಮಾಡಬೇಕು.

पर्यायवाची : ಗುಂಪು, ಪಂಗಡ, ಮಂಡಲಿ, ವರ್ಗ, ಸಮಾಜ, ಸಮೂಹ


अन्य भाषाओं में अनुवाद :

एक जगह रहनेवाले या एक ही प्रकार का काम करनेवाले लोगों का दल, वर्ग या समूह।

कोली समाज ने रक्तदान शिविर में बढ़-चढ़कर भाग लिया।
वर्ग, समाज, समुदाय

An extended social group having a distinctive cultural and economic organization.

society

चौपाल