अर्थ : ಯಾವುದೇ ವಿಷಯ ಅಥವಾ ಸಂಗತಿಯಲ್ಲಿ ಅಪಾರ ಹೆಚ್ಚಳ ಇರುವಿಕೆ ಅಥವಾ ಆದಿಕ್ಯವಿರುವಿಕೆ
उदाहरण :
ಕನ್ನಡವು ಒಂದು ಸಮೃದ್ಧ ಭಾಷೆ.
पर्यायवाची : ಸಂಪನ್ನ, ಸಂಪನ್ನವಾದ, ಸಂಪನ್ನವಾದಂತ, ಸಂಪನ್ನವಾದಂತಹ, ಸಮೃದ್ಧ, ಸಮೃದ್ಧವಾದಂತ, ಸಮೃದ್ಧವಾದಂತಹ
अन्य भाषाओं में अनुवाद :
अर्थ : ಯಾರೋ ಒಬ್ಬರ ಬಳಿ ಒಳ್ಳೆಯ ಗುಣವಿರುವುದು ಅಥವಾ ಒಂದು ವಿಷಯದ ಬಗೆಗೆ ಚನ್ನಾಗಿ ಅರಿತುಕೊಂಡಿರುವ
उदाहरण :
ಈ ಮಹಾಪುರುಷರಲ್ಲಿ ಸಮೃದ್ಧವಾದ ಜ್ಞಾನ ಭಂಡಾರವಿದೆ.
पर्यायवाची : ಅಮೂಲ್ಯವಾದ, ವಿಪುಲವಾದ, ಸಂಪದ್ಬರಿತವಾದ
अन्य भाषाओं में अनुवाद :
Having an abundant supply of desirable qualities or substances (especially natural resources).
Blessed with a land rich in minerals.