अर्थ : ತುಂಬಾ ತೂತುಗಳಿಂದ ಕೂಡಿದಂತಹ
उदाहरण :
ಸ್ಪಾಂಜ್ ಸರಂಧ್ರ ರಚನೆಯನ್ನು ಹೊಂದಿರುವಂತಹ ಜೀವಿ.
पर्यायवाची : ತೂತುತೂತಾದ, ತೂತುತೂತಾದಂತ, ತೂತುತೂತಾದಂತಹ, ರಂಧ್ರಾತ್ಮಕ, ರಂಧ್ರಾತ್ಮಕಂತ, ರಂಧ್ರಾತ್ಮಕಂತಹ, ಸರಂಧ್ರವಾದ, ಸರಂಧ್ರವಾದಂತ, ಸರಂಧ್ರವಾದಂತಹ
अन्य भाषाओं में अनुवाद :
अर्थ : ತೂತುಗಳಿಂದ ಕೂಡಿದ ಅಥವಾ ರಂದ್ರಗಳಿಂದ ತುಂಬಿದ
उदाहरण :
ಜರಡಿಯು ತೂತುಗಳಿರುವ ವಸ್ತು.
पर्यायवाची : ತೂತುಗಳಿರುವ, ರಂಧ್ರಗಳಿಂದ ತುಂಬಿದ
अन्य भाषाओं में अनुवाद :
जिसमें छिद्र हो।
चलनी छिद्रयुक्त होती है।