अर्थ : ಯಾವುದರಲ್ಲಿ ಒಂದೇ ವಸ್ತು, ತತ್ವ ಅಥವಾ ಭಾಗವಿರುವುದೋ ಅಥವಾ ಯಾವುದು ಒಂದೇ ವಸ್ತು, ತತ್ವ ಅಥವಾ ಭಾಗದಿಂದ ಮಾಡಲಾಗಿದೆಯೋ
उदाहरण :
ಜೀರ್ಣಾಂಗಗಳು ರಸ ಖಾದ್ಯ ಪದಾರ್ಥಗಳನ್ನು ಸರಳವಾಗಿ ತುಂಡುಗಳನ್ನು ಮಾಡಿ ಅವುಗಳನ್ನು ಪಚನವಾಗುವಂತೆ ಮಾಡುವುದು.
अन्य भाषाओं में अनुवाद :
जिसमें एक ही वस्तु, तत्व या भाग हो या जो एक ही वस्तु, तत्व या भाग से बना हो।
पाचक रस खाद्य पदाथों को सरल घटकों में तोड़कर उन्हें सुपाच्य बनाता है।अर्थ : ಸುಲಭವಾಗುವಂತಹ ಸ್ಥಿತಿ ಅಥವಾ ಭಾವ
उदाहरण :
ನನಗೆ ಕಷ್ಟವಾಗಿರುವ ಕೆಲಸವನ್ನು ಅರುಣಾ ತುಂಬಾ ಸುಲಭವಾಗಿ ಮಾಡಿದಳು.
पर्यायवाची : ಆಸಾನಾಗಿ, ಸಹಜತೆಯಿಂದ, ಸುಖವಾಗಿ, ಸುಗಮ, ಸುಲಭವಾಗಿ, ಹಗುರವಾಗ
अन्य भाषाओं में अनुवाद :
Freedom from difficulty or hardship or effort.
He rose through the ranks with apparent ease.