पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಸರಸರನೆ शब्द का अर्थ तथा उदाहरण पर्यायवाची एवम् विलोम शब्दों के साथ।

ಸರಸರನೆ   ಕ್ರಿಯಾವಿಶೇಷಣ

अर्थ : ಬೇಗನೇ

उदाहरण : ಈ ಕೆಲಸವನ್ನು ಬೇಗನೇ ಮುಗಿಸು.

पर्यायवाची : ಅತಿಬೇಗವಾಗಿ, ಚಟಪಟನೆ, ಚಟ್ಟನೆ, ಚುರುಕಾಗಿ, ಜಲ್ದಿ, ತಕ್ಷಣ, ತಟ್ಟನೆ, ತುರ್ತಾಗಿ, ಫಟಫಟನೆ, ಬೇಗ, ಬೇಗ-ಬೇಗ, ಬೇಗ-ಬೇಗನೆ, ಬೇಗನೆ, ಶೀಘ್ರವಾಗಿ


अन्य भाषाओं में अनुवाद :

शीघ्रता से या बिना विलम्ब किए।

कक्षा कार्य जल्दी करोगे तो मैं तुम्हें घुमाने ले जाऊँगी।
डॉक्टर जल्द आपके घर पहुँच जाएँगे।
अचिर, अविलंब, अविलंबतः, अविलंबित, अविलम्ब, अविलम्बतः, अविलम्बित, आनन-फानन में, आशु, इकदम, इकदम से, एकदम, एकदम से, खड़े-खड़े, जल्द, जल्दी, जल्दी से, तत्काल, तत्क्षण, तुरंत, तुरन्त, तूर्ण, फ़ौरन, फौरन, बेगि, शिताब, शीघ्र, शीघ्रतः, सद्य, हाथा-हाथी, हाथों-हाथ

अर्थ : ಯಾವುದೇ ಕ್ರಿಯೆ ಇಲ್ಲವೇ ಘಟನೆ ಬೇಗ ಬೇಗನೆ ಆಗುವ ಇಲ್ಲವೇ ನಡೆಸುವ ರೀತಿ

उदाहरण : ಈ ಕೆಲಸವನ್ನು ಬೇಗ ಮುಗಿಸಿಬಿಡು.

पर्यायवाची : ಅತಿಬೇಗವಾಗಿ, ಅತಿವೇಗವಾಗಿ, ಚಟಪಟನೆ, ಚಟ್ಟನೆ, ಚರುಕಾಗಿ, ತಟ್ಟನೆ, ತುರ್ತಾಗಿ, ಫಟಫಟನೆ, ಬೇಗ, ಬೇಗ-ಬೇಗ, ಬೇಗ-ಬೇಗನೆ, ಬೇಗನೆ, ವೇಗವಾಗಿ


अन्य भाषाओं में अनुवाद :

ಸರಸರನೆ   ಗುಣವಾಚಕ

अर्थ : ಯಾವುದೋ ಒಂದರ ಕಡಿವಾಣ ಅಥವಾ ಲಾಗವನ್ನು ಬಿಟ್ಟರೆ ಅದು ವೇಗವಾಗಿ ಓಡಿ ಹೋಗುತ್ತಿರುತ್ತದೆ

उदाहरण : ಬಹಳ ವೇಗವಾಗಿ ಓಡುವ ಕುದುರೆಯನ್ನು ಹಿಡಿಯುವುದು ತುಂಬಾ ಕಷ್ಟ.

पर्यायवाची : ಬಲು ವೇಗವಾಗಿ, ಬಹಳ ವೇಗವಾಗಿ


अन्य भाषाओं में अनुवाद :

जिसकी बाग या लगाम छोड़ दी गई हो और इसीलिए जो बहुत तेजी से दौड़ा जा रहा हो।

बगछुट घोड़े को पकड़ना उतना आसान नहीँ था।
बगछुट, बगटुट

चौपाल