पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಸರಹದ್ದು शब्द का अर्थ तथा उदाहरण पर्यायवाची एवम् विलोम शब्दों के साथ।

ಸರಹದ್ದು   ನಾಮಪದ

अर्थ : ಯಾವುದಕ್ಕಾದರೂ ಅವಕಾಶವಿರುವ ಅಥವಾ ಸಾಧ್ಯವಿರುವ ಗರಿಷ್ಠ ಮೊತ್ತ ಅಥವಾ ದಾಟಬಾರದ ಅಥವಾ ದಾಟಲಾರದ ಪ್ರದೇಶ ಅಥವಾ ಗೆರೆ ಅಥವಾ ಬಿಂದು

उदाहरण : ದೇಶದ ಗಡಿ ಕಾಯಲು ಸೈನಿಕರು ಅವಿರತ ಶ್ರಮಿಸುತ್ತಾರೆ.

पर्यायवाची : ಎಲ್ಲೆ, ಗಡಿ, ತುದಿ, ಮೇರೆ, ಸೀಮಾ


अन्य भाषाओं में अनुवाद :

खेतों आदि की सीमा की सूचक मिट्टी की ऊँची रेखा या बाँध।

भाइयों में बँटवारा होते ही एक खेत में कई मेंड़ बँध गये।
पाहा, मेंड़, मेड़

The boundary of a specific area.

demarcation, demarcation line, limit

अर्थ : ಯಾವುದಾದರು ಪ್ರದೇಶ ಅಥವಾ ವಸ್ತುಗಳ ನಾಲ್ಕು ದಿಕ್ಕುಗಳ ಕೊನೆಯ ರೇಖೆ ಅಥವಾ ಸ್ಥಾನ

उदाहरण : ಭಾರತೀಯ ಸೀಮೆಯಲ್ಲಿ ಸಿಪಾಯಿಗಳು ಪಹರೆಯ ಕೆಲಸವನ್ನು ಮಾಡುತ್ತಿದ್ದಾರೆ.

पर्यायवाची : ಎಲ್ಲೆ, ಗಡಿ, ಪರಿಮಿತಿ, ಸೀಮೆ


अन्य भाषाओं में अनुवाद :

किसी प्रदेश या स्थान के चारों ओर के विस्तार का अंतिम स्थान या रेखा।

भारतीय सीमा पर जवान डटे हुए हैं।
अवच्छेद, अवसान, इयत्ता, दायरा, परिमिति, पालि, बाउंड्री, बाउन्ड्री, संधान, सरहद, सिवान, सीमा, हद, हद्द

The line or plane indicating the limit or extent of something.

bound, boundary, bounds

अर्थ : ಸಿಮೆಯನ್ನು ಗುರುತು ಮಾಡುವ ಕೆಲಸ

उदाहरण : ಹಂಚುವ ಸಮಯದಲ್ಲಿ ಮನೆ, ಜಮೀನು, ಮುಂತಾದವುಗಳಿಗೆ ಸೀಮೆ ರೇಖೆಯನ್ನು ಹಾಕುವರು

पर्यायवाची : ಗಲ್ಲು, ಬಾಂದುಕಲ್ಲು ಎಲ್ಲೆ, ಮೇರೆ ಕಲ್ಲು, ಸೀಮ-ರೇಖೆ, ಸೀಮಾರೇಖೆ, ಸೀಮೆ


अन्य भाषाओं में अनुवाद :

सीमा को अंकित करने का कार्य।

बँटवारे के समय घर, ज़मीन आदि का सीमांकन किया जाता है।
सीमा बंधन, सीमांकन, हदबंदी

चौपाल