पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಸರಿ ಹೊಂದು शब्द का अर्थ तथा उदाहरण पर्यायवाची एवम् विलोम शब्दों के साथ।

ಸರಿ ಹೊಂದು   ಕ್ರಿಯಾಪದ

अर्थ : ಕೋಳಕಾಗಿರುವ ಪ್ರಕ್ರಿಯೆ

उदाहरण : ಈ ಪ್ಯಾಂಟ್ ನ ಜೊತೆ ಶರ್ಟು ಸರಿಹೊಂದುತ್ತಿಲ್ಲ.


अन्य भाषाओं में अनुवाद :

मेल खाना।

इस पैंट के साथ यह शर्ट नहीं जाती है।
जँचना, जाना, मेल खाना

Be equal or harmonize.

The two pieces match.
match

अर्थ : ಎರಡು ಅಥವಾ ಅದಕ್ಕಿಂತ ಹೆಚ್ಚು ತತ್ವಗಳ ಅಥವಾ ಪದಾರ್ಥಗಳ ಅವಸ್ಥೆ, ಗುಣ, ರೂಪ ಮೊದಲಾದವುಗಳು ಒಂದು ಇನ್ನೊಂದರ ಅನುರೂಪ, ತುಲನೆ ಅಥವಾ ಸಮಾನವಾಗಿರುವುದು

उदाहरण : ಅವನ ಹಸ್ತಾಕ್ಷರ ಈ ಹಸ್ತಾಕ್ಷರದೊಂದಿಗೆ ಹೊಂದಿಕೊಳ್ಳುತ್ತಿದೆ.

पर्यायवाची : ಹೊಂದಿಕೊಳ್ಳು, ಹೊಂದಿಕೊಳ್ಳುವಂತ, ಹೊಂದಿಕೊಳ್ಳುವಂತಹ, ಹೊಂದು


अन्य भाषाओं में अनुवाद :

दो या अधिक तत्त्वों या पदार्थों की अवस्था, गुण, रूप आदि का एक-दूसरे के अनुरूप, तुल्य या सामान होना।

उनका हस्ताक्षर इस हस्ताक्षर से मिलता है।
मिलता-जुलता होना, मिलना, मेल खाना

अर्थ : ಇಬ್ಬರು ವ್ಯಕ್ತಿಗಳ ಮನೋಭಾವ, ಅಭಿರುಚಿ, ಅಭಿಪ್ರಾಯಗಳು ಒಂದೇ ಆಗುವ ಪ್ರಕ್ರಿಯೆ

उदाहरण : ಅವರಿಬ್ಬರ ಅಭಿರುಚಿಗಳು ಪರಸ್ಪರ ಮೇಳೈಸುತ್ತವೆ.

पर्यायवाची : ಐಕ್ಯಮತವಾಗು, ಒಂದಾಗು, ಒಂದುಗೂಡು, ಮೇಳೈಸು, ಸರಿ ಹೋಗು, ಸರಿ-ಹೊಂದು, ಸರಿ-ಹೋಗು, ಸರಿಹೊಂದು, ಸರಿಹೋಗು


अन्य भाषाओं में अनुवाद :

एक साथ प्रीतिपूर्वक रहना।

उन दोनों में बहुत मेल है।
एकता होना, मेल होना

चौपाल