अर्थ : ಕದ್ರೃವಿನಿಂದ ಉಪ್ತನ್ನವಾದ ಕಶ್ಯಪನ ವಂಶಸ್ತರು ಅವರ ನಿವಾಸ ಪಾತಾಳದಲ್ಲಿ ಎಂದು ನಂಬಲಾಗುತ್ತದೆ ಮತ್ತು ಅವರು ಹಾವಿನ ರೂಪಾದಾರಿಗಳಾಗಿರುತ್ತಾರೆ
उदाहरण :
ಸರ್ಪಗಳಲ್ಲಿ ಎಂಟು ಕುಲ ಎಂದು ನಂಬಲಾಗುತ್ತದೆ.
पर्यायवाची : ನಾಗ-ಲೋಕ, ನಾಗಲೋಕ, ಪಾತಾಳ-ಲೋಕ, ಪಾತಾಳಲೋಕ, ಸರ್ಪ, ಸರ್ಪ-ಲೋಕ
अन्य भाषाओं में अनुवाद :
An imaginary being of myth or fable.
mythical being