अर्थ : ತುಂಬಾ ಎತ್ತರವಾದುದು
उदाहरण :
ತನ್ನನ್ನು ತಾನು ಅರಿಯುವುದು ಸರ್ವೋಚ್ಚ ಧರ್ಮ.
पर्यायवाची : ಸರ್ವೋಚ್ಚವಾದ, ಸರ್ವೋಚ್ಚವಾದಂತ, ಸರ್ವೋಚ್ಚವಾದಂತಹ
अन्य भाषाओं में अनुवाद :
अर्थ : ಯಾವುದು ತುಂಬಾ ಸರ್ವೋಚ್ಚವಾಗಿದೆಯೋ ಅಥವಾ ಅದಕ್ಕೆ ಉತ್ತಮವಾಗಿ ಬೇರೆ ಯಾವುದು ಇಲ್ಲವೋ ಅಥವಾ ಇರುವುದಕ್ಕೆ ಸಾಧ್ಯವೇ ಇಲ್ಲವೋ
उदाहरण :
ಹಿಮಾಲಯದ ಸರ್ವೋಚ್ಚ ಶಿಖರದಲ್ಲಿ ಯಾವಾಗಲೂ ಮಂಜಿನಿಂದ ಕೂಡಿರುತ್ತದೆ.
पर्यायवाची : ಉಚ್ಚತಮ, ಉಚ್ಚತಮವಾದ, ಉಚ್ಚತಮವಾದಂತ, ಉಚ್ಚತಮವಾದಂತಹ, ಸರ್ವೋಚ್ಚವಾದ, ಸರ್ವೋಚ್ಚವಾದಂತ, ಸರ್ವೋಚ್ಚವಾದಂತಹ
अन्य भाषाओं में अनुवाद :