अर्थ : ಯಾವುದೇ ಕೆಲಸಕ್ಕೆ ಯೊಗ್ಯವಾದ ಭೌತಿಕ ವಸ್ತುಗಳು
उदाहरण :
ಮಳೆಗಾಲ ಶುರುವಾಗುತ್ತಲೆ ರೈತರು ಊಳುವ ಸಾಮಾನುಗಳನ್ನು ಸಜ್ಜುಗೊಳಿಸುತ್ತಿದ್ದಾರೆ.
अन्य भाषाओं में अनुवाद :
An instrumentality needed for an undertaking or to perform a service.
equipmentअर्थ : ಅದು ಯಾವುದೇ ಕೆಲಸ ಮಾಡಲು ನೆರವಾಗುತ್ತಾನೆ
उदाहरण :
ಈ ಯಂತ್ರದ ಜತೆ ಮತ್ತೊಂದು ಸಲಕರಣೆ ಉಚಿತವಾಗಿ ದೊರೆಯುವುದು
अन्य भाषाओं में अनुवाद :
अर्थ : ಒಂದರ ಆಗುವಿಕೆಗೆ ಸಹಾಯಕವಾಗುವ ವಸ್ತು ಅಥವಾ ಸಂಗತಿ
उदाहरण :
ರಾಟೆಯು ಹೊಲ ಊಳಲು ರೈತರು ಬಳಸುವ ಒಂದು ಸಾಧನ.
अन्य भाषाओं में अनुवाद :
An instrumentality for accomplishing some end.
meansअर्थ : ಯಾವುದಾದರು ಕೆಲಸಗಳಿಗೆ ಉಪಯೋಗವಾಗುವ ಸಾಮರ್ಥ್ಯವಿರುವ ವಸ್ತು
उदाहरण :
ಮಡಿಕೆಯು ಒಂದು ಮಣ್ಣಿನ ಸಾಮಾನ್ಯ ಉಪಕರಣ.
अन्य भाषाओं में अनुवाद :
A device that requires skill for proper use.
instrument