अर्थ : ಯಾವುದಾದರು ವಸ್ತು ಅಥವಾ ಮಾತು ಮೊದಲಾದವುಗಳನ್ನು ಸವಿಯುವ ಕ್ರಿಯೆ
उदाहरण :
ಪರರನಿಂಧನೆಯ ಮಧುರತೆಯನ್ನು ಆಸ್ವಾಧನೆ ಮಾಡುವವರು ಮಾತ್ರ ತಿಳಿದುಕೊಳ್ಳು ಸಾಧ್ಯ.
पर्यायवाची : ಆಸ್ವಾಧನೆ, ರುಚಿನೋಡುವುದು, ಸವಿಯುವುದು
अन्य भाषाओं में अनुवाद :
किसी चीज या बात आदि में रस लेने की क्रिया (लाक्षणिक प्रयोग)।
परनिंदा की मधुरता इसका आस्वादन करने वाले ही जानते हैं।अर्थ : ಒಂದು ಗಿಡಪೊದೆಯ ಬೇರನ್ನು ಔಷಧಿಯ ತಯಾರಿಕೆಯಲ್ಲಿ ಬಳಸುತ್ತಾರೆ
उदाहरण :
ಚಮನ್ ಪ್ರಾಷಾವನ್ನು ಮಾಡುವುದಕ್ಕೆ ಜ್ಯೇಷ್ಠ ಮಧುವನ್ನು ಉಪಯೋಗಿಸುತ್ತಾರೆ.
पर्यायवाची : ಜೇನುತುಪ್ಪ, ಜ್ಯೇಷ್ಠ ಮಧು, ಮಕರಂದ
अन्य भाषाओं में अनुवाद :
Root of licorice used in flavoring e.g. candy and liqueurs and medicines.
licorice rootअर्थ : ಕಬ್ಬಿನ ರಸದಿಂದ ತಯಾರಿಸಿದ ಸಿಹಿಯಾದ ಪದಾರ್ಥ
उदाहरण :
ಅವನು ಸಕ್ಕರೆ ಇಲ್ಲದ ಚಹಾವನ್ನು ಕುಡಿಯುತ್ತಾನೆ.
पर्यायवाची : ಚೀನಿ, ಬೂರಾ ಸಕ್ಕರೆ, ಶರ್ಕರೆ, ಸಕ್ಕರೆ
अन्य भाषाओं में अनुवाद :