पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಸವಿಯಾದ शब्द का अर्थ तथा उदाहरण पर्यायवाची एवम् विलोम शब्दों के साथ।

ಸವಿಯಾದ   ಗುಣವಾಚಕ

अर्थ : ಯಾವುದೇ ಪದಾರ್ಥದ ರುಚಿ ಉತ್ತಮವಾಗಿರುವುದು

उदाहरण : ನಮ್ಮ ಅಮ್ಮ ತುಂಬಾ ರುಚಿಕಟ್ಟಾದ ಅಡುಗೆಯನ್ನು ಮಾಡುತ್ತಾರೆ.

पर्यायवाची : ರುಚಿಕಟ್ಟಾದ, ರುಚಿಕಟ್ಟಾದಂತ, ರುಚಿಕಟ್ಟಾದಂತಹ, ರುಚಿಕರವಾದ, ರುಚಿಕರವಾದಂತ, ರುಚಿಕರವಾದಂತಹ, ರುಚಿಯಾದ, ರುಚಿಯಾದಂತ, ರುಚಿಯಾದಂತಹ, ಸವಿಯಾದಂತ, ಸವಿಯಾದಂತಹ, ಸ್ವಾದಿಷ್ಟ, ಸ್ವಾದಿಷ್ಟವಾದಂತ, ಸ್ವಾದಿಷ್ಟವಾದಂತಹ


अन्य भाषाओं में अनुवाद :

Extremely pleasing to the sense of taste.

delectable, delicious, luscious, pleasant-tasting, scrumptious, toothsome, yummy

अर्थ : ಆಹಾರ ಪದಾರ್ಥ ರುಚಿಯಾಗಿರುವ ಅಥವಾ ನಾಲಿಗೆಗೆ ಹಿತವಾಗಿರುವ

उदाहरण : ನನ್ನ ಅಮ್ಮ ಸವಿಯಾದ ಆಡುಗೆ ಮಾಡುತ್ತಾರೆ.

पर्यायवाची : ರುಚಿಯಾದ, ಸ್ವಾದಯುಕ್ತ, ಸ್ವಾಧಿಷ್ಠ, ಸ್ವಾಧಿಷ್ಠವಾದ


अन्य भाषाओं में अनुवाद :

जिसमें स्वाद हो या जो स्वाद से भरा हुआ हो।

कुछ रासायनिक तत्व स्वादयुक्त एवं कुछ स्वादहीन होते हैं।
स्वादपूर्ण, स्वादयुक्त

Having or showing or conforming to good taste.

tasteful

चौपाल