पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಸವಿಯಿಲ್ಲದ शब्द का अर्थ तथा उदाहरण पर्यायवाची एवम् विलोम शब्दों के साथ।

ಸವಿಯಿಲ್ಲದ   ಗುಣವಾಚಕ

अर्थ : ಆಹಾರ ಪದಾರ್ಥ ರುಚಿಯಿಲ್ಲದ ಅಥವಾ ಸ್ವಾಧವಿಲ್ಲದ

उदाहरण : ದಿನವೂ ಹಾಸ್ಟೆಲ್ನಲ್ಲಿ ರುಚಿಯಿಲ್ಲದ ಆಹಾರ ತಿಂದು ತಿಂದು ನಾಲಿಗೆಗೆ ನಿಜವಾದ ರುಚಿಯೇ ಮರೆತುಹೋಗಿದೆ.

पर्यायवाची : ಅರುಚಿ, ರುಚಿಯಿಲ್ಲದ, ಸ್ವಾಧರಹಿತ, ಸ್ವಾಧವಿಲ್ಲದ, ಸ್ವಾಧಿಷ್ಠರಹಿತ, ಸ್ವಾಧಿಷ್ಠವಿಲ್ಲದ


अन्य भाषाओं में अनुवाद :

Lacking taste or flavor or tang.

A bland diet.
Insipid hospital food.
Flavorless supermarket tomatoes.
Vapid beer.
Vapid tea.
bland, flat, flavorless, flavourless, insipid, savorless, savourless, vapid

अर्थ : ಸ್ವಾದಿವಿಲ್ಲದಂತಹ

उदाहरण : ಹೋಟೆಲಿನಲ್ಲಿ ಸ್ವಾದವಿಲ್ಲದ ಊಟದ ಅಪೇಕ್ಷೆಯನ್ನು ಮಾಡಬೇಡಿ.

पर्यायवाची : ರುಚಿಯಿಲ್ಲದ, ರುಚಿಯಿಲ್ಲದಂತ, ರುಚಿಯಿಲ್ಲದಂತಹ, ರುಚಿರಹಿತವಾದ, ರುಚಿಹೀನವಾದ, ರುಚಿಹೀನವಾದಂತ, ರುಚಿಹೀನವಾದಂತಹ, ಸವಿಯಿಲ್ಲದಂತ, ಸವಿಯಿಲ್ಲದಂತಹ, ಸ್ವಾದರಹಿತವಾದ, ಸ್ವಾದರಹಿತವಾದಂತ, ಸ್ವಾದರಹಿತವಾದಂತಹ, ಸ್ವಾದವಿಲ್ಲದ, ಸ್ವಾದವಿಲ್ಲದಂತ, ಸ್ವಾದವಿಲ್ಲದಂತಹ, ಸ್ವಾದಹೀನವಾದ, ಸ್ವಾದಹೀನವಾದಂತ, ಸ್ವಾದಹೀನವಾದಂತಹ


अन्य भाषाओं में अनुवाद :

बिना स्वाद लिया हुआ।

होटलों में अनास्वादित भोजन की अपेक्षा मत कीजिए।
अनास्वादित, बेचखा

Lacking flavor.

tasteless

चौपाल