पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಸಸ್ಯಹಾರಿ शब्द का अर्थ तथा उदाहरण पर्यायवाची एवम् विलोम शब्दों के साथ।

ಸಸ್ಯಹಾರಿ   ನಾಮಪದ

अर्थ : ಗೆಡ್ಡೆಗೆಣಸು, ತರಕಾರಿ, ಸೊಪ್ಪು, ದ್ವಿದಳ ಧಾನ್ಯಗಳು ಅಥವಾ ಬೇಳೆಗಳು, ಬೀಜಗಳು, ಹಣ್ಣು, ಹಂಪಲು, ಮೊದಲಾದವುಗಳನ್ನು ಒಳಗೊಂಡ ಸಸ್ಯಜನ್ಯ ಆಹಾರವನ್ನು ಮಾತ್ರ ತಿನ್ನುವ, ಪ್ರಾಣಿಗಳ ಆಹಾರವನ್ನು ಅಥವಾ ಮಾಂಸಾಹಾರವನ್ನು ತಿನ್ನದಿರುವ ವ್ಯಕ್ತಿ ಅಥವಾ ಪ್ರಾಣಿ

उदाहरण : ಸಸ್ಯಹಾರಿಗಳಿಗಿಂತ ಮಾಂಸಹಾರಿಗಳಲ್ಲಿ ಆರೋಗ್ಯದ ತೊಂದರೆ ಹೆಚ್ಚು ಕರಡಿಯು ಸಸ್ಯಹಾರಿ ಪ್ರಾಣಿ.

पर्यायवाची : ಶಾಖಾಹಾರಿ


अन्य भाषाओं में अनुवाद :

वनस्पति जन्य पदार्थों को खानेवाला प्राणी।

पथरी रोग मांसाहारियों की तुलना में शाकाहारियों को कम होता है।
शाकजीवी, शाकभक्ष्य, शाकाहारी, शाकोपजीवी

Eater of fruits and grains and nuts. Someone who eats no meat or fish or (often) any animal products.

vegetarian

ಸಸ್ಯಹಾರಿ   ಗುಣವಾಚಕ

अर्थ : ಅನ್ನ, ಫಲ ಮತ್ತು ತರಕಾರಿಯಿಂದ ಕೂಡಿರುವಂತಹ

उदाहरण : ಈ ಹೋಟಲಿನಲ್ಲಿ ಕೇವಲ ಶಾಕಾಹಾರಿ ಭೋಜನ ದೊರೆಯುತ್ತದೆ.

पर्यायवाची : ಶಾಕಾಹಾರಿ, ಶಾಕಾಹಾರಿಯಾದ, ಶಾಕಾಹಾರಿಯಾದಂತ, ಶಾಕಾಹಾರಿಯಾದಂತಹ, ಸಸ್ಯಹಾರಿಯಾದ, ಸಸ್ಯಹಾರಿಯಾದಂತ, ಸಸ್ಯಹಾರಿಯಾದಂತಹ

अर्थ : ಹುಲ್ಲನ್ನು ತಿಂದು ಜೀವಿಸುವಂತಹ

उदाहरण : ಕುರಿ ಆನೆ ಮುಂತಾದವು ಸಸ್ಯಹಾರಿಗಳು.


अन्य भाषाओं में अनुवाद :

घास खाकर जीनेवाला।

बकरी, हाथी आदि तृणजीवी हैं।
तृणजीवन, तृणजीवी

चौपाल