अर्थ : ಸುಲಭವಾಗುವಂತಹ ಸ್ಥಿತಿ ಅಥವಾ ಭಾವ
उदाहरण :
ನನಗೆ ಕಷ್ಟವಾಗಿರುವ ಕೆಲಸವನ್ನು ಅರುಣಾ ತುಂಬಾ ಸುಲಭವಾಗಿ ಮಾಡಿದಳು.
पर्यायवाची : ಆಸಾನಾಗಿ, ಸರಳವಾಗಿ, ಸುಖವಾಗಿ, ಸುಗಮ, ಸುಲಭವಾಗಿ, ಹಗುರವಾಗ
अन्य भाषाओं में अनुवाद :
Freedom from difficulty or hardship or effort.
He rose through the ranks with apparent ease.