अर्थ : ಯಾವುದೇ ಕೆಲಸದಲ್ಲಿ ಸಹಭಾಗಿಯಾಗುವುದು ಅಥವಾ ಭಾಗ ವಹಿಸುವ ಕ್ರಿಯೆ
उदाहरण :
ಈ ವ್ಯಾಪಾರದಲ್ಲಿ ದೊಡ್ಡ ಅಣ್ಣ ಕೂಡ ಭಾಗಿಯಾಗಿದ್ದಾರೆ
पर्यायवाची : ಪಾಲುಗೊಳ್ಳುವಿಕೆ, ಭಾಗಿಯಾಗುವುದು
अन्य भाषाओं में अनुवाद :
The act of sharing in the activities of a group.
The teacher tried to increase his students' engagement in class activities.