अर्थ : ಜೊತೆಯಲ್ಲಿ ಇರುವ ಕ್ರಿಯೆ
उदाहरण :
ಕೆಟ್ಟ ಜನರ ಸಹವಾಸ ಸೇರಿ ರಾಮನು ಕೆಟ್ಟುಹೋಗಿದ್ದಾನೆ.
पर्यायवाची : ಕೂಟ, ಗೆಳೆತನ, ಜೊತೆ, ಜೊತೆಗೆ, ನೆರವು, ಭೇಟಿ, ಸಂಪರ್ಕ, ಸಹಚರ
अन्य भाषाओं में अनुवाद :
The state of being with someone.
He missed their company.अर्थ : ಯಾವುದೇ ವಿಷಯದ ಪರಸ್ಪರ ವಿನಿಮಯ
उदाहरण :
ಈ ಗೋಷ್ಠಿಯಲ್ಲಿ ಜಾಗತೀಕರಣದ ದುಷ್ಪರಿಣಾಮವನ್ನು ಚರ್ಚಿಸಲಾಯಿತು.
अन्य भाषाओं में अनुवाद :
किसी विषय पर की जाने वाली बात-चीत।
वहाँ दहेज प्रथा के ऊपर चर्चा की जा रही है।An exchange of views on some topic.
We had a good discussion.