अर्थ : ಒಂದೇ ತಂದೆ ತಾಯಿಗೆ ಹುಟ್ಟಿದ ಗಂಡು ಮಗು
उदाहरण :
ಶ್ಯಾಮ ನನ್ನ ಒಡಹುಟ್ಟಿದ ಸೋದರ
पर्यायवाची : ಅಗ್ರಜ, ಅಣ್ಣ, ಒಡಹುಟ್ಟಿದ ಅಣ್ಣ, ಒಡಹುಟ್ಟಿದ ಸೋದರ, ಸಹೋದರ, ಸ್ವಂತ ಅಣ್ಣ
अन्य भाषाओं में अनुवाद :
A male with the same parents as someone else.
My brother still lives with our parents.