अर्थ : ವಾಡಿಕೆಯ ಆಚರಣೆ ಅಥವಾ ನಡವಳಿಕೆ
उदाहरण :
ಭಾರತದ ಪ್ರಧಾನಿಯವರು ಕರ್ನಾಟಕದ ಮುಖ್ಯಮಂತ್ರಿಯನ್ನು ಔಪಚಾರಿಕ ಬೇಟಿಗಾಗಿ ಆಹ್ವಾನಿಸಿದ್ದಾರೆ.
पर्यायवाची : ಔಪಚಾರಿಕ, ಔಪಚಾರಿಕವಾದ, ಔಪಚಾರಿಕವಾದಂತ, ಔಪಚಾರಿಕವಾದಂತಹ, ಪದ್ದತಿಯ, ಪದ್ದತಿಯಂತ, ಪದ್ದತಿಯಂತಹ, ಸಾಂಪ್ರದಾಯಿಕವಾದ, ಸಾಂಪ್ರದಾಯಿಕವಾದಂತ, ಸಾಂಪ್ರದಾಯಿಕವಾದಂತಹ
अन्य भाषाओं में अनुवाद :
Being in accord with established forms and conventions and requirements (as e.g. of formal dress).
Pay one's formal respects.अर्थ : ಯಾವುದೇ ವಿಷಯದಲ್ಲಿ ಆಗಲೇ ಬಳಕೆಯಲ್ಲಿರುವ ಬೇರುಬಿಟ್ಟ ಪದ್ಧತಿಗೆ ಸಂಬಂಧಿಸಿದ
उदाहरण :
ಇತ್ತೀಚಿಗೆ ಸಾಂಪ್ರದಾಯಿಕ ಉಡುಗೆತೊಡುಗೆಗಳಿಗೆ ಒಂದಷ್ಟು ಮಾರುಕಟ್ಟೆಯ ಚಾಲ್ತಿ ಸಿಗುತ್ತಿದೆ.
अन्य भाषाओं में अनुवाद :
संप्रदाय से संबंध रखने वाला या संप्रदाय का।
देश में आए दिन सांप्रदायिक दंगे होते रहते हैं।अर्थ : ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ನಿರಂತರವಾಗಿ ಹರಿದು ಬಂದ ಯಾವುದೇ ಸಂಗತಿ ಅಥವಾ ಸ್ಥಿತಿ
उदाहरण :
ಅವನು ಮದುವೆಯಲ್ಲಿ ಪಾರಂಪರಿಕ ಉಡುಪು ಧರಿಸಿದ್ದನು.
पर्यायवाची : ಪಾರಂಪರಿಕ, ಪಾರಂಪರಿಕವಾದ, ಪಾರಂಪರಿಕವಾದಂತ, ಪಾರಂಪರಿಕವಾದಂತಹ, ಸಾಂಪ್ರದಾಯಿಕವಾದ, ಸಾಂಪ್ರದಾಯಿಕವಾದಂತ, ಸಾಂಪ್ರದಾಯಿಕವಾದಂತಹ
अन्य भाषाओं में अनुवाद :