अर्थ : ನಡೆಯುವ ರೀತಿ
उदाहरण :
ನೀನು ಸೊಟ್ಟಂಪಟ್ಟವಾಗಿ ಏಕೆ ನಡೆಯುವೆ?
पर्यायवाची : ನಡೆ, ಬರುತ್ತಿರುವೆ
अन्य भाषाओं में अनुवाद :
अर्थ : (ದಾರಿ) ದಾಟುವ ಪ್ರಕ್ರಿಯೆ
उदाहरण :
ಮಾತನಾಡುತ್ತಾ ಆಡುತ್ತಾ ನಾವು ರಸ್ತೆ ದಾಟಿದೆವು.
पर्यायवाची : ದಾಟು, ದಾರಿ ಸವಿಸು
अन्य भाषाओं में अनुवाद :
Travel across or pass over.
The caravan covered almost 100 miles each day.अर्थ : ಯಾವುದಾದರು ಸ್ಥಾನ, ಪರಿಸ್ಥಿತಿ ಮೊದಲಾದವುಗಳಿಂದ ಹೋಗುವ ಅಥವಾ ಸಾಗುವ ಪ್ರಕ್ರಿಯೆ
उदाहरण :
ನಾನು ಆ ಗಲ್ಲಿಯಿಂದ ಹೋಗುತ್ತಿರುವಾಗ ಅವರು ನನ್ನು ನೋಡಿದರು.
अन्य भाषाओं में अनुवाद :
अर्थ : ಕೆಟ್ಟ ದಶೆಯಿಂದ ಒಳ್ಳೆಯ ದಶೆಗೆ ಬರುವ ಪ್ರಕ್ರಿಯೆ
उदाहरण :
ಸರೋಜಳಿಗೆ ಕೆಲಸ ಸಿಕ್ಕಿದ್ದರಿಂದ ಅವಳ ಸಂಸಾರ ನಿಂತಿದೆ.
अन्य भाषाओं में अनुवाद :
अर्थ : ಮುಂದೆ ಸಾಗು ಅಥವಾ ಮುಂದಿರುವ ಪ್ರಕ್ರಿಯೆ
उदाहरण :
ನಮ್ಮ ಆಟಗಾರ ಗೆಲುವಿನೊಂದಿಗೆ ಮುಂದಿನ ಹೆಜ್ಜೆ ಇಡುತ್ತಿದ್ದಾನೆ.
पर्यायवाची : ಹೆಜ್ಜೆ ಇಡು, ಹೆಜ್ಜೆಯಿಡು
अन्य भाषाओं में अनुवाद :