अर्थ : ಕಲ್ಲಿನ ಮಣೆ ಅದರ ಮೇಲೆ ಗಂಧವನ್ನು ತೇಯುತ್ತಾರೆ
उदाहरण :
ಸಂತರು ಗಂಧದ ಕಲ್ಲಿನ ಮೇಲೆ ಗಂಧವನ್ನು ತೇಯುತ್ತಿದ್ದಾರೆ.
पर्यायवाची : ಗಂಧದ ಕಲ್ಲು
अन्य भाषाओं में अनुवाद :
अर्थ : ಆಯುಧಗಳನ್ನು ಚೂಪು ಮಾಡಲು ಬಳಸುವ ಕಲ್ಲಿನ ಚೂರು
उदाहरण :
ಅವನು ಸಾಣೆ ಕಲ್ಲಿನ ಮೇಲೆ ಕುಡಗೋಲನ್ನು ಉಜ್ಜುತ್ತಿದ್ದಾನೆ.
पर्यायवाची : ಸಾಣೆ-ಕಲ್ಲು, ಸಾಣೆಗಲ್ಲು
अन्य भाषाओं में अनुवाद :
औज़ार की धार तेज़ करने का पत्थर का टुकड़ा।
वह पथरी से हँसिया में धार कर रहा है।A flat stone for sharpening edged tools or knives.
whetstone