पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಸಾರಾಯಿ शब्द का अर्थ तथा उदाहरण पर्यायवाची एवम् विलोम शब्दों के साथ।

ಸಾರಾಯಿ   ನಾಮಪದ

अर्थ : ಹೆಂಡ ಅಥವಾ ಮದ್ಯ ಕುಡಿಯುವ ದುರಭ್ಯಾಸ

उदाहरण : ಹೆಂಡಕುಡುಕತನ ಅದೇಷ್ಟು ಮನೆಗಳನ್ನು ಹಾಳುಮಾಡುವುದೊ

पर्यायवाची : ಮದ್ಯ, ಮದ್ಯಪಾನ, ಮದ್ಯವೆಸನ, ಹೆಂಡ, ಹೆಂಡಕುಡುಕತನ


अन्य भाषाओं में अनुवाद :

शराब या मदिरा पीने की लत।

शराबखोरी न जाने कितने घरों को बरबाद कर देती है।
शराबख़ोरी, शराबखोरी

The act of drinking alcoholic beverages to excess.

Drink was his downfall.
boozing, crapulence, drink, drinking, drunkenness

अर्थ : ಕೊಳೆತ ಹಣ್ಣು ಜೊಂತು ಬೆಲ್ಲ ಮುಂತಾದವುಗಳನ್ನು ಹಾಕಿ ಮಾಡಿದ ಹೆಂಡಸರಾಯಿ

उदाहरण : ಅವನು ಕಳ್ಳ ಬಟ್ಟಿ ಕುಡಿದು ತಲೆಹರಟೆ ಮಾತನಾಡುತ್ತಿದ್ದಾನೆ.

पर्यायवाची : ಕಳ್ಳ ಬಟ್ಟಿ, ಹೆಂಡ


अन्य भाषाओं में अनुवाद :

महुए की निकृष्ट शराब।

वह ठर्रा पीकर अनाप-शनाप बकने लगा।
ठर्रा

अर्थ : ಕೆಲವು ವಿಶಿಷ್ಟ ಪ್ರಕಾರದ ಹಣ್ಣುಗಳುನ್ನು ಕೊಳೆಯಿಸಿ ಅರ್ಕ ತೆಗೆಯುವ ಅಥವಾ ಮಧ್ಯ ತೆಗೆಯುವ ಯಂತ್ರದಿಂದ ಅರೆದು ತೆಗೆಯುವಂತಹ ನಶೆಯನ್ನು ತರುವಂತಹ ರಸ

उदाहरण : ಅವನು ಪ್ರತಿದಿನ ಸಂಜೆ ಸಾರಾಯಿಯನ್ನು ಕುಡಿದು ಮನೆಗೆ ಹೋಗುತ್ತಾನೆ..

पर्यायवाची : ನಶೆಯ ರಸ, ಮಧು, ಮಧ್ಯ, ಮಧ್ಯಸಾರ, ಸಿಂದಿ, ಸುರ, ಸೆರೆ, ಹೆಂಡ


अन्य भाषाओं में अनुवाद :

कुछ विशिष्ट प्रकार के फलों, रसों, अन्नों आदि को सड़ाकर उनका भभके से खींचकर निकाला जाने वाला नशीला रस।

वह प्रतिदिन शाम को शराब पीकर घर लौटता है।
अपाटव, अब्धिजा, अमृता, अरिष्टा, अलि, इरा, कामिनी, गंधमादनी, गंधमादिनी, गन्धमादनी, गन्धमादिनी, दारू, धीमोदिनी, परिप्लुता, मदनी, मदिरा, मद्य, मधु, मधुल, मनोज्ञा, मालिका, मेधावी, वरा, वरुणात्मजा, शराब, शुंडा, शुण्डा, संधान, सुप्रतिभा, सुरा, हाला

An alcoholic beverage that is distilled rather than fermented.

booze, hard drink, hard liquor, john barleycorn, liquor, spirits, strong drink

अर्थ : ಭಾರತದಲ್ಲಿ ತಯಾರಿಸುವಂತಹ ಒಂದು ಪ್ರಕಾರದ ಸಾರಾಯಿ ಇದನ್ನು ಶುದ್ಧವಾದ ಹಾಲ್ಕೋಹಾಲ್ ನಿಂದ ಮಾಡಲಾಗುತ್ತದೆ

उदाहरण : 40 ರಿಂದ 46 ಪ್ರತಿಶತ ಹಾಲ್ಕೋ ಹಾಲ್ ನ ಮಿಶ್ರಣ ಹೆಂಡದಲ್ಲಿರುತ್ತದೆ.

पर्यायवाची : ಶರಾಬು, ಹೆಂಡ


अन्य भाषाओं में अनुवाद :

भारत में बनने वाली एक शराब जो शुद्ध एल्कोहल से बनती है।

देशी शराब में एल्कोहल की मात्रा ४० से ४५ प्रतिशत तक होती है।
देशी दारू, देशी शराब

चौपाल