अर्थ : ಒಂದು ಗಾಡಿಯಲ್ಲಿ ನಾಲ್ಕು ಕುದುರೆ ಅಥವಾ ಎತ್ತು ಅಥವಾ ಇದೇ ತರಹದ ಬೇರೆ ಪ್ರಾಣಿಗಳನ್ನು ಕಟ್ಟುವುದು
उदाहरण :
ಪುರಾತನ ಕಾಲದಲ್ಲಿ ಸಾರೋಟವನ್ನೇರಿ ಯುದ್ಧ ಮಾಡಲು ಯುದ್ಧ ಭೂಮಿಗೆ ಹೋಗುತ್ತಿದ್ದರು.
पर्यायवाची : ರಥ
अन्य भाषाओं में अनुवाद :
अर्थ : ನಾಲ್ಕು ಗಾಲಿ ಚಕ್ರಗಳಿರುವ ಛಾವಣಿ ಹೊದಿಸಿದ ಕುದುರೆಗಾಡಿ
उदाहरण :
ಪ್ರಾಚೀನ ಕಾಲದಲ್ಲಿ ರಾಜ-ಮಹಾರಾಜರು ಒಂದು ಬಗೆಯ ಕುದರೆ ಗಾಡಿಯಲ್ಲಿ ಸವಾರಿ ಮಾಡುತ್ತಿದ್ದರು.
पर्यायवाची : ಒಂದು ಬಗೆಯ ಕುದರೆ ಗಾಡಿ
अन्य भाषाओं में अनुवाद :