पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಸಾರ್ಥಕತೆ शब्द का अर्थ तथा उदाहरण पर्यायवाची एवम् विलोम शब्दों के साथ।

ಸಾರ್ಥಕತೆ   ನಾಮಪದ

अर्थ : ಸಾರ್ಥಕ ಅಥವಾ ಸಫಲತೆಯ ಅವಸ್ಥೆ ಅಥವಾ ಭಾವ

उदाहरण : ಇನ್ನೊಬ್ಬರಿಗೆ ಸೇವೆ ಮಾಡುವುದರಲ್ಲಿ ನಮ್ಮ ಜೀವನದ ಸಾರ್ಥಕತೆಯನ್ನು ಕಾಣಬಹುದು.

पर्यायवाची : ಸಫಲತೆ, ಸಿದ್ಧಿ


अन्य भाषाओं में अनुवाद :

सार्थक या चरितार्थ होने की अवस्था या भाव।

जीवन की सार्थकता सेवा में है।
चरितार्थता, सार्थकता

ಸಾರ್ಥಕತೆ   ಗುಣವಾಚಕ

अर्थ : ಯಾರ ಅಸ್ಥಿತ್ವದ ಉದ್ದೇಶ ಪೂರ್ಣವಾಗಿದೆಯೋ ಅಥವಾ ಸಿದ್ಧಿಯಾಗಿದೆಯೋ

उदाहरण : ಅವರು ಸಾರ್ಥಕತೆಯ ಜೀವನವನ್ನು ಮಾಡಿದರು.

पर्यायवाची : ಸಾರ್ಥಕತೆಯ, ಸಾರ್ಥಕತೆಯಂತ, ಸಾರ್ಥಕತೆಯಂತಹ


अन्य भाषाओं में अनुवाद :

जिसके अस्तित्व का उद्देश्य पूरा या सिद्ध हो गया हो।

उसने चरितार्थ जीवन जिया।
चरितार्थ, सार्थक

चौपाल