पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಸಾಲ शब्द का अर्थ तथा उदाहरण पर्यायवाची एवम् विलोम शब्दों के साथ।

ಸಾಲ   ನಾಮಪದ

अर्थ : ಯಾವುದೇ ವಸ್ತುವಿನ ಬೆಲ್ಯವನ್ನು ವಸ್ತುವಿನ ಮಾಲೀಕನಿಗೆ ಆನಂತರದಲ್ಲಿ ಕೊಡುವುದು

उदाहरण : ಶೆಟ್ಟರ ಬಟ್ಟೆ ಅಂಗಡಿಯಲ್ಲಿ ನನ್ನ ಮೇಲೀಗ ಎರಡು ಸಾವಿರ ರೂಪಾಯಿಯ ಸಾಲವಿದೆ.

पर्यायवाची : ಉದ್ದರಿ, ಋಣ, ಕಡ


अन्य भाषाओं में अनुवाद :

किसी वस्तु आदि की वह कीमत जो वस्तु के मालिक को बाद में चुकाई जाए।

अभी कपड़ेवाले सेठ का मुझपर दो हजार रुपए उधार है।
उधार, उधारी, कर्ज, कर्जा, देना

Money or goods or services owed by one person to another.

debt

अर्थ : ಪಡೆದ ಯಾವುದನ್ನಾದರೂ ಹಿಂತಿರುಗಿಸಬೇಕಾದ ಅಥವಾ ತೀರಿಸಬೇಕಾದ ಹೊಣೆಗೆ ಒಳಪಟ್ಟಿರುವುದು

उदाहरण : ಅವರು ಮನೆ ಕಟ್ಟಲು ಬ್ಯಾಂಕಿನಿಂದ ಸಾಲ ಪಡೆದರು.

पर्यायवाची : ಋಣ, ಕಡ, ದೇಣಿ


अन्य भाषाओं में अनुवाद :

कहीं से या किसी से ब्याज सहित या बिना ब्याज के वापस करने की बोली पर लिया हुआ धन आदि।

उसने घर बनाने के लिए बैंक से ऋण लिया।
उधार, ऋण, कर्ज, कर्जा, प्रामीत्य, लोन

Money or goods or services owed by one person to another.

debt

अर्थ : ಯಾವುದೋ ವಸ್ತುವಿನ ಬೆಲೆಯನ್ನು ಅದರ ಮಾಲಿಕರಿಗೆ ನಿಧಾವಾಗಿ ಹಿಂದಿರುಗಿಸುವುದು

उदाहरण : ಇಲ್ಲಿ ಸಾಲ ನೀಡುವುದಿಲ್ಲ.

पर्यायवाची : ಋಣ


अन्य भाषाओं में अनुवाद :

किसी वस्तु की कीमत मालिक को बाद में चुकाने की क्रिया।

यहाँ उधारी नहीं चलेगी।
उधारी

अर्थ : ಯಾರೋ ಒಬ್ಬರಿಂದ ಪಡೆದ ವಸ್ತು, ದುಡ್ಡು ಮುಂತಾದವುಗಳನ್ನು ಸಮಯಕ್ಕೆ ಸರಿಯಾಗಿ ಅವರಿಗೆ ಹಿಂದುರುಗಿಸಿ ನೀಡುವುದು

उदाहरण : ರಾಮನು ಪುಸ್ತಕವನ್ನು ಖರೀದಿಸಲು ನನ್ನಿಂದ ನೂರು ರೂಗಳನ್ನು ಸಾಲವಾಗಿ ಪಡೆದ.

पर्यायवाची : ಋಣ, ಎರವಲು, ಕಡ


अन्य भाषाओं में अनुवाद :

किसी से ली गई वह वस्तु, पैसा आदि जो दिए गए समय पर उसको लौटाई जाए।

राम ने पुस्तक खरीदने के लिए मुझसे सौ रुपए उधार लिया।
उसका मुझपर सौ रुपये देना है।
उधार, उधारी, कर्ज, कर्जा, देन, देना

Money or goods or services owed by one person to another.

debt

ಸಾಲ   ಗುಣವಾಚಕ

अर्थ : ಯಾವುದೇ ಕೆಲಸ ಮಾಡಿಸಿಕೊಂಡ ನಂತರ ಅಥವಾ ವಸ್ತು ಖರೀದಿಸಿದ ನಂತರ ಅದಕ್ಕೆ ಹಣ ನೀಡುವುದು

उदाहरण : ಅವನು ಅಂಗಡಿಯಲ್ಲಿ ಸಾವಿರ ರೂಪಾಯಿಗಳಷ್ಟು ಸಾಲ ಮಾಡಿ ಸಾಮಾನು ಖರೀದಿಸಿದ.

पर्यायवाची : ಋಣ, ಕಡ


अन्य भाषाओं में अनुवाद :

जो किसी काम ,वस्तु आदि के बदले किसी को देना हो।

उसने दुकान से सौ रुपए का उधार सामान लिया।
उधार

अर्थ : ಸಾಲದ ರೂಪದಲ್ಲಿ ನೀಡುವಂತಹ ಅಥವಾ ಕೊಡುವಂತಹ

उदाहरण : ಬ್ಯಾಂಕಿನಿಂದ ಕೊಟ್ಟ ಸಾಲದ ಹಣವನ್ನು ಅವನು ವ್ಯವಸಾಯಕ್ಕೆ ಉಪಯೋಗಿಸಿಕೊಂಡನು.

पर्यायवाची : ಋಣ, ಸಾಲದ


अन्य भाषाओं में अनुवाद :

कर्ज़ के रूप में लिया या दिया हुआ।

बैंक से प्राप्त कर्जाऊ रकम को उसने व्यवसाय में लगाया।
कर्जाऊ

चौपाल