अर्थ : ಮಂದಗತಿಯಾಗುವ ಅವಸ್ಥೆ
उदाहरण :
ಕಾಲು ಉಳುಕಿದ್ದರಿಂದ ನಡೆಯಲು ಆಗದೆ ನಿಧಾನವಾಗುತ್ತಿದೆ.
पर्यायवाची : ನಿಧಾನ, ಮಂದಗತಿ, ಮಂದವಾಗಿ, ಮೆತ್ತಗೆ, ವಿಲಂಬವಾಗಿ
अन्य भाषाओं में अनुवाद :
A rate demonstrating an absence of haste or hurry.
deliberateness, deliberation, slowness, unhurriednessअर्थ : ಕ್ರಿಯೆಯೊಂದು ಸಮಯದ ಲೆಕ್ಕದಲ್ಲಿ ಚುರುಕಿಲ್ಲದ ರೀತಿ
उदाहरण :
ಸೋಮು ಇಲ್ಲಿಗೆ ತಡವಾಗಿ ಬಂದನು.
पर्यायवाची : ತಡವಾಗಿ, ನಿಧಾನದಿಂದ, ನಿಧಾನವಾಗಿ, ಮೆಲ್ಲನೆ, ವಿಲಂಬಗತಿಯಲ್ಲಿ, ವಿಲಂಬವಾಗಿ, ಸಾವಕಾಶದಿಂದ
अन्य भाषाओं में अनुवाद :
विलंब से।
श्याम परीक्षा भवन में देर से पहुँचा।अर्थ : ಯಾರನ್ನು ಸ್ಪರ್ಶಿಸದೆ, ಆರಾಮವಾಗಿ
उदाहरण :
ಅವನು ನಿಧಾನವಾಗಿ ಹೊರಗೆ ಬಂದನು.
पर्यायवाची : ನಿಧಾನವಾಗಿ, ಮೃದುವಾಗಿ
अन्य भाषाओं में अनुवाद :
इस प्रकार से कि जल्दी किसी को पता न चले।
वह धीरे से अपने कपड़े उठाकर निकल गया।अर्थ : ಮಾಡಬೇಕಾದ ಇಲ್ಲವೇ ನಡೆಸಬೇಕಾದ ಕೆಲಸದ ಮೇಲೆ ಗಮನ ಮತ್ತು ಸಹನೆಯಿರುವ ರೀತಿ
उदाहरण :
ಯಾವುದೇ ಕೆಲಸವನ್ನು ತಾಳ್ಮೆಯಿಂದ ಮಾಡಬೇಕು.
पर्यायवाची : ತಾಳ್ಮೆಯಿಂದ, ಮನಸಿಟ್ಟು, ಸಮಾಧಾನದಿಂದ, ಸಮಾಧಾನವಾಗಿ, ಸಹನೆಯಿಂದ, ಸಾವಕಾಶದಿಂದ
अन्य भाषाओं में अनुवाद :
सावधानी के साथ।
कोई भी काम सावधानीपूर्वक करना चाहिए।