सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಅನೇಕ ಸಾವಿರಗಳು
उदाहरण : ಸೂರ್ಯಗ್ರಹಣ ಸಮಯದಲ್ಲಿ ಸಾವಿರಾರು ಜನರು ಗಂಗಾ ಸ್ನಾನವನ್ನು ಮಾಡುತ್ತಾರೆ.
अन्य भाषाओं में अनुवाद :हिन्दी
कई हजार।
अर्थ : ಸರಿಸುಮಾರು ಒಂದು ಸಾವಿರ
उदाहरण : ಈ ಸಭಾಭವನದಲ್ಲಿ ಸಾವಿರಾರು ಜನರು ಕುಳಿತುಕೊಳ್ಳಬಹುದು.
लगभग एक हज़ार।
इंस्टॉल करें