पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಸಿಂಗರಿಸಿದಂತಹ शब्द का अर्थ तथा उदाहरण पर्यायवाची एवम् विलोम शब्दों के साथ।

ಸಿಂಗರಿಸಿದಂತಹ   ಗುಣವಾಚಕ

अर्थ : ಯಾರು ವಸ್ತ್ರ ಒಡವೆ ಇತ್ಯಾದಿಗಳನ್ನು ತೊಟಿರುವರೊ

उदाहरण : ವಿಶೇಷ ಉಡುಗೆ ತೊಟ್ಟ ಮಹಿಳೆಯರು ವೇದಿಕೆ ಮೇಲೆ ನೃತ್ಯ ಮಾಡುತ್ತಿದ್ದಾರೆ.

पर्यायवाची : ಉಡುಗೆ ತೊಟ್ಟ, ಉಡುಗೆ ತೊಟ್ಟಂತ, ಉಡುಗೆ ತೊಟ್ಟಂತಹ, ಸಿಂಗರಿಸಿದ, ಸಿಂಗರಿಸಿದಂತ


अन्य भाषाओं में अनुवाद :

जो वस्त्र, गहने आदि धारण किया हो।

वेश-भूषित महिला मंच पर नृत्य कर रही है।
भूषित, वेश भूषित, वेश-भूषित, वेशभूषित, वेशित, सज्जित

अर्थ : ಯಾರಿಗೆ ಶೃಂಗಾರ ಅಥವಾ ಮೇಕಪ್ ಮಾಡಲಾಗಿದೆಯೋ

उदाहरण : ಸಮಾರಂಭದಲ್ಲಿ ಕೇವಲ ಶೃಂಗರಿಸಿದಂತಹ ಮುಖಗಳೇ ಕಾಣಿಸುತ್ತಿದ್ದವು.

पर्यायवाची : ಶೃಂಗರಿಸಿದ, ಶೃಂಗರಿಸಿದಂತ, ಶೃಂಗರಿಸಿದಂತಹ, ಸಿಂಗರಿಸಿದ


अन्य भाषाओं में अनुवाद :

* जिसने शृंगार या मेकअप किया हो या लगाया हो।

समारोह में केवल शृंगारित चेहरे ही नजर आ रहे थे।
मेकअप किया हुआ, शृंगारित

Having makeup applied.

Brazen painted faces.
painted

चौपाल