अर्थ : ನೀರನ್ನು ಚುಮುಕಿಸುವ ಪ್ರಕ್ರಿಯೆ
उदाहरण :
ಧೂಳು ಹೋಗದ ಕಾರಣ ಮಂಗಳ ತನ್ನ ಮನೆಯ ಬಾಗಿಲ ಹೊರಗೆ ನೀರನ್ನು ಸುತ್ತಾ ಎರಚಿದಳು.
पर्यायवाची : ಚುಮುಕಿಸು, ಪ್ರೋಕ್ಷಿಸು, ಸುತ್ತ ಎರಚು
अन्य भाषाओं में अनुवाद :
अर्थ : ಚೂರ್ಣ ಮೊದಲಾದವುಗಳನ್ನು ಯಾವುದಾದರು ವಸ್ತುವಿನ ಮೇಲೆ ಸಿಂಪಡಿಸುವುದು
उदाहरण :
ಚಿಕಿತ್ಸಕನು ಗಾಯದ ಮೇಲೆ ಔಷಧಿಯನ್ನು ಸಿಂಪಡಿಸುತ್ತಿದ್ದನು.
पर्यायवाची : ಚಿಮುಕಿಸು, ಪಸರಿಸು, ಪ್ರೋಕ್ಷಿಸು
अन्य भाषाओं में अनुवाद :
अर्थ : ಯಾವುದಾದರು ದ್ರವ ಪದಾರ್ಥವನ್ನು ಹಗುರವಾಗಿ ಎರಚುವುದು
उदाहरण :
ರೈತನು ಪೈರಿಗೆ ಔಷಧವನ್ನು ಸಿಂಪಡಿಸುತ್ತಿದ್ದಾನೆ.
पर्यायवाची : ಚಿಮುಕಿಸು, ಪ್ರೋಕ್ಷಿಸು, ಹಗುರವಾಗಿ ಎರಚು
अन्य भाषाओं में अनुवाद :