पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಸಿಂಹ शब्द का अर्थ तथा उदाहरण पर्यायवाची एवम् विलोम शब्दों के साथ।

ಸಿಂಹ   ನಾಮಪದ

अर्थ : ಜ್ಯೋತಿಷ್ಚಕ್ರದಲ್ಲಿ ಸಿಂಹವನ್ನು ಚಿತ್ರವಾಗುಳ್ಳ ಐದನೇ ರಾಶಿ

उदाहरण : ಈಗ ಸೂರ್ಯ ಸಿಂಹ ರಾಶಿಯನ್ನು ಪ್ರವೇಶಿಸಿದ್ದಾನೆ.

पर्यायवाची : ಸಿಂಹ ರಾಶಿ


अन्य भाषाओं में अनुवाद :

ज्योतिष में बारह राशियों में से पाँचवी राशि, जिसमें पूरा मघा, पूर्वा फाल्गुनी तथा उत्तरा फाल्गुनी का प्रथम पाद है।

इस समय सूर्य सिंह में है।
अर्कक्षेत्र, अर्कभ, सिंह, सिंह राशि, सिंहराशि

The fifth sign of the zodiac. The sun is in this sign from about July 23 to August 22.

leo, leo the lion, lion

अर्थ : ಬೆಕ್ಕಿನ ವರ್ಗಕ್ಕೆ ಸೇರಿದ ಎಲ್ಲಾದಕ್ಕಿಂತ ಆಧಿಕ ಶಕ್ತಿಶಾಲಿ ಕ್ರೂರ ಪ್ರಾಣಿಯ ಕತ್ತಿನಲ್ಲಿ ದೊಡ್ಡ ದೊಡ್ಡ ಕೂದಲು ಇರುವುದು

उदाहरण : ಕವಿ ಈ ಕವಿತೆಯಲ್ಲಿ ಶಿವಾಜಿಯನ್ನು ಸಿಂಹಕ್ಕೆ ಹೋಲಿಸಿದ್ದಾರೆ

पर्यायवाची : (ಕೇಸರಿ, ), ಸಿಂಗ


अन्य भाषाओं में अनुवाद :

Large gregarious predatory feline of Africa and India having a tawny coat with a shaggy mane in the male.

king of beasts, lion, panthera leo

अर्थ : ಗಂಡು_ಸಿಂಹ

उदाहरण : ಸಿಂಹಕ್ಕೆ ಕತ್ತಿನಲ್ಲಿ ಉದ್ದನೆಯ ಕೂದಲುಗಳಿರುತ್ತವೆ.

पर्यायवाची : ಕಾಡಿನರಾಜ, ಕೇಸರಿ, ಮೃಗರಾಜ, ವನರಾಜ


अन्य भाषाओं में अनुवाद :

Large gregarious predatory feline of Africa and India having a tawny coat with a shaggy mane in the male.

king of beasts, lion, panthera leo

चौपाल