अर्थ : ಸಿಂಹಾಸನದ ಮೇಲೆ ಕುಳ್ಳರಿಸುವ ಮೊದಲು ನಡೆಸುವ ಸಮಾರಂಭ
उदाहरण :
ಪಟ್ಟಾಭಿಷೇಕದ ಮೊದಲೇ ರಾಮನು ಕಾಡಿಗೆ ಹೋಗಬೇಕಾಯಿತು.
पर्यायवाची : ಗದ್ದುಗೆಯೇರಿಕೆ, ಪಟ್ಟಕಟ್ಟುವುದು, ಪಟ್ಟಾಭಿಷೇಕ
अन्य भाषाओं में अनुवाद :
The ceremony of installing a new monarch.
coronation, enthronement, enthronisation, enthronization, investiture