पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಸಿಕ್ಕಿ ಬೀಳು शब्द का अर्थ तथा उदाहरण पर्यायवाची एवम् विलोम शब्दों के साथ।

ಸಿಕ್ಕಿ ಬೀಳು   ಕ್ರಿಯಾಪದ

अर्थ : ಯಾರದ್ದಾದರು ವಶದಲ್ಲಿ ಅಥವಾ ಜಾಲದಲ್ಲಿ ಸಿಕ್ಕಿಕೊಳ್ಳುವ ಕ್ರಿಯೆ

उदाहरण : ಯಾತ್ರೆಗಾಗಿ ಹೋಗಿರುವ ಎಷ್ಟೋಂದು ಜನರು ಲೋಟಿಕೋರರ ಜಾಲದಲ್ಲಿ ಸಿಕ್ಕಿಕೊಳ್ಳುತ್ತಾರೆ.

पर्यायवाची : ಗಂಟು ಬೀಳು, ಜಾಲದಲ್ಲಿ ಹಿಡಿ, ತೊಡಕು ಬಿಳು, ಸಿಕ್ಕಿಕೊಳ್ಳು, ಸಿಕ್ಕು ಬೀಳಿಸು


अन्य भाषाओं में अनुवाद :

किसी की मीठी या छलपूर्ण बातों में आना और छला जाना।

यात्रा करते समय कितने लोग ठगों के जाल में फँस जाते हैं।
फँस जाना, फँसना, फंस जाना, फंसना, शिकार होना

अर्थ : ಪರ ಪುರುಷ ಅಥವಾ ಪರ ಸ್ತ್ರೀಯ ಪ್ರೇಮದ ಪಾಶದಲ್ಲಿ ಬೀಳುವ ಕಾರಣ ಅವರಲ್ಲಿ ಅನುಚಿತ ಸಂಬಂಧ ಸ್ಥಿರವಾಗಿರುವ ಅಥವಾ ಬಹು ಬೇಗ ಕಡಿದು ಹೋಗದಂತಹ

उदाहरण : ಅವಳು ಪಕ್ಕದ ಮನೆಯವನ ಪ್ರೇಮ-ಪಾಶದಲ್ಲಿ ಸಿಕ್ಕಿ ಬಿದ್ದಿದ್ದಾಳೆ.

पर्यायवाची : ಸಿಕ್ಕಿ ಕೊಳ್ಳು, ಸಿಕ್ಕಿಕೊಳ್ಳು, ಸಿಕ್ಕು ಬೀಳು, ಸಿಳುಕ್ಕಿಕೊಳ್ಳು


अन्य भाषाओं में अनुवाद :

पराए पुरुष या परायी स्त्री के प्रेम में पड़ने के कारण उससे ऐसा अनुचित संबंध स्थिर होना जो कि जल्दी छूट न सके।

वह पड़ोसन के प्रेम-पाश में फँस गया है।
फँस जाना, फँसना, फंस जाना, फंसना

अर्थ : ಸಾಗುವ ಪ್ರಕ್ರಿಯೆಯಲ್ಲಿ ಅಡೆತಡೆಗಳ ಕಾರಣದಿಂದ ಸಾಗುವಿಕೆ ನಿಲ್ಲುವ ಪ್ರಕ್ರಿಯೆ

उदाहरण : ಹೋಗುತ್ತಾ ಹೋಗುತ್ತಾ ಇದ್ದಕ್ಕಿದ್ದಂತೆ ನನ್ನ ಬೈಕ್ ನಿಂತಿತು.

पर्यायवाची : ಗಂಟು ಬೀಳು, ಗಂಟುಬೀಳು, ತಡೆ, ನಿಂತು ಹೋಗು, ನಿಂತುಹೋಗು, ನಿಲ್ಲು, ಮುಚ್ಚಿ ಹೋಗು, ಮುಚ್ಚಿಹೋಗು, ಸಿಕ್ಕಿಬೀಳು


अन्य भाषाओं में अनुवाद :

गति में अवरोध उत्पन्न होना।

चलते-चलते अचानक मेरी मोटरसाइकिल रुक गई।
अटकना, गतिरुद्ध होना, बंद होना, रुकना

Come to a halt, stop moving.

The car stopped.
She stopped in front of a store window.
halt, stop

चौपाल