अर्थ : ಕೋಪದಿಂದ ಕೂಡಿದಂತಹ
उदाहरण :
ನನ್ನ ತಪ್ಪನ್ನು ನೋಡಿ ಅವರು ಕೋಪಗೊಂಡರು.
पर्यायवाची : ಕೋಪ ಮಾಡು, ಕೋಪಗೊಳ್ಳು, ಕ್ರುದ್ಧ, ಕ್ರೋದ, ಕ್ರೋದಗೊಳ್ಳು, ಸಿಟ್ಟಾಗು, ಸಿಟ್ಟು ಮಾಡು
अन्य भाषाओं में अनुवाद :
क्रोध से भर जाना।
अपनी बुराई सुनकर वह क्रुद्ध हुआ।अर्थ : ಮನಸ್ಸು ನಿಯಂತ್ರಣ ತಪ್ಪಿ ವಿಚಲಿತಗೊಳ್ಳುವುದು ಅಥವಾ ಕ್ರೋದಕ್ಕೆ ಗುರಿಯಾಗುವುದು
उदाहरण :
ಸಿಟ್ಟಾದ ವ್ಯಕ್ತಿಗಳು ವಿವೇಕವನ್ನು ಮರೆಯುತ್ತಾರೆ.
पर्यायवाची : ಕ್ರೋದಗೊಂಡ, ಕ್ರೋದಗೊಂಡಂತ, ಕ್ರೋದಗೊಂಡಂತಹ, ಸಿಟ್ಟಾದಂತ, ಸಿಟ್ಟಾದಂತಹ
अन्य भाषाओं में अनुवाद :
Feeling or showing anger.
Angry at the weather.