अर्थ : ಬೇಕಂತಾ ಯಾವುದೋ ಕೆಲಸ ಮಾಡುವುದು ಅಥವಾ ಯಾರೋ ಒಬ್ಬರು ಅಪ್ರಸನ್ನನಾಗುವ ಹಾಗೆ ಮಾತನ್ನು ಆಡುವ ಪ್ರಕ್ರಿಯೆ
उदाहरण :
ಮಂಜುಳ ತನ್ನ ತಮ್ಮನನ್ನು ತುಂಬಾ ರೇಗಿಸುತ್ತಾಳೆ.
पर्यायवाची : ಕೆರಳಿಸು, ಚುಡಾಯಿಸು, ರೇಗಿಸು, ರೋಷ ಹತ್ತಿಸು
अन्य भाषाओं में अनुवाद :
जान-बूझकर कोई ऐसा काम करना या बात कहना जिससे कोई अप्रसन्न हो जाए।
मंजुला अपने छोटे भाई को बहुत चिढ़ाती है।अर्थ : ಹೆದರಿ ಅಥವಾ ಗಾಬರಿಗೊಳಿಸಿ ಆ ಕಡೆ-ಈ ಕಡೆ ಓಡಿಸು
उदाहरण :
ಮಕ್ಕಳು ಪ್ರಾಣಿಗಳ ಗುಂಪನ್ನು ಸಿಟ್ಟಿಗೆಬ್ಬಿಸಿದರು.
पर्यायवाची : ಕ್ರೋಧ ಬರುವಂತೆ ಮಾಡು, ಗಾಬರಿಗೊಳಿಸು
अन्य भाषाओं में अनुवाद :