पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಸಿಟ್ಟು शब्द का अर्थ तथा उदाहरण पर्यायवाची एवम् विलोम शब्दों के साथ।

ಸಿಟ್ಟು   ನಾಮಪದ

अर्थ : ಕೋಪ ತುಂಬಿದ ನೋಟ

उदाहरण : ಯಜಮಾನನು ಕೋಪಗೊಂಡದನ್ನು ನೋಡುತ್ತಿದಂತೆ ಕೆಲಸಗಾರನು ನುಣಿಚಿಕೊಂಡನು

पर्यायवाची : ಕೇರಳಿದ ದೃಷ್ಟಿ, ಕೋಪ, ಕೋಪದ ದೃಷ್ಟಿ, ಕ್ರೋಧ


अन्य भाषाओं में अनुवाद :

क्रोध भरी दृष्टि।

मालिक का तेवर देखते ही नौकर खिसक गया।
कुपित दृष्टि, तेवर

A facial expression of dislike or displeasure.

frown, scowl

अर्थ : ಸಿಟ್ಟಾಗುವ ಅಥವಾ ತಿರಸ್ಕಾರದ ಅವಸ್ಥೆ ಅಥವಾ ಭಾವ

उदाहरण : ಅವನ ಹತ್ತಿರ ತಮಾಷೆ ಮಾಡಬೇಡೆ ಅವನು ಚಿಕ್ಕ-ಚಿಕ್ಕ ವಿಷಯಕ್ಕೆ ಸಿಟ್ಟಾಗುತ್ತಾನೆ.

पर्यायवाची : ಕಡೆಗಣಿಸುವಿಕೆ, ತಾತ್ಸಾರ, ತಿರಸ್ಕಾರ


अन्य भाषाओं में अनुवाद :

चिढ़ने की अवस्था या भाव।

चिढ़ के कारण उसने अपना मुँह फेर लिया।
चिड़, चिढ़

Anger produced by some annoying irritation.

annoyance, chafe, vexation

अर्थ : ಸಿಟ್ಟಾಗುವ ಕ್ರಿಯೆ

उदाहरण : ಚಿಕ್ಕ-ಚಿಕ್ಕ ಮಾತಿಗೆ ಸಿಟ್ಟಾಗುವುದು ಒಳ್ಳೆಯದಲ್ಲ.

पर्यायवाची : ಕ್ರೋಧ


अन्य भाषाओं में अनुवाद :

झुंझलाने की अवस्था या भाव।

छोटी-छोटी बात पर झुंझलाहट अच्छी नहीं।
चिड़चिड़ाहट, झल्लाहट, झुंझलाहट

A vicious angry growl.

snarl

अर्थ : ಯಾವುದೇ ಮಾತು ಅಥವಾ ಘಟನೆಯಿಂದ ಕೋಪದ ಭಾವ ಉಂಟಾಗುವುದು

उदाहरण : ನನ್ನ ಮಾತಿನಿಂದಾಗಿ ಅವರಿಗೆ ಸಿಟ್ಟು ಬಂತು.

पर्यायवाची : ಕೋಪ


अन्य भाषाओं में अनुवाद :

खीजने का भाव या वह क्रोध जो मन-ही-मन रहे।

उसकी खीज देखकर सब उसे और चिढ़ाने लगे।
अनख, कुढ़न, खीज, खीझ, खीस, खुंदक, झुँझलाहट, भँड़ास

Agitation resulting from active worry.

Don't get in a stew.
He's in a sweat about exams.
fret, lather, stew, sweat, swither

अर्थ : ಭೀತಿ ಹುಟ್ಟಿಸುವ ಅಂತಃಕರಣಮನಸ್ಸು ಕಷ್ಟಕರವಾಗುತ್ತದೆ ಅಥವಾ ಹಾನಿಕಾರಕವಾಗುತ್ತದೆ ಅಥವಾ ಅನುಚಿತವಾದತಪ್ಪಾದ ಕೆಲಸ ಮಾಡುವವರ ವಿರುದ್ಧವಾಗಿರುತ್ತದೆ

उदाहरण : ಕ್ರೋಧದಿಂದ ಮದವೇರಿದ ವ್ಯಕ್ತಿ ಏನನ್ನು ಬೇಕಾದರೂ ಮಾಡಬಲ್ಲ.

पर्यायवाची : ಅಸಮಾಧಾನ, ಅಹಂಕಾರ, ಆಕ್ರೋಶ, ಆವೇಶ, ಉದ್ವೇಗ, ಕಠಿಣ, ಕೋಪ, ಕ್ರೋದ, ದರ್ಪ, ಪ್ರತಾಪ, ಭಯಂಕರ, ಭೀಷಣ, ರೋಷ, ವ್ಯಾಕುಲತೆ


अन्य भाषाओं में अनुवाद :

चित्त का वह उग्र भाव जो कष्ट या हानि पहुँचाने वाले अथवा अनुचित काम करने वाले के प्रति होता है।

क्रोध से उन्मत्त व्यक्ति कुछ भी कर सकता है।
अनखाहट, अमरख, अमर्ष, अमर्षण, असूया, आक्रोश, आमर्ष, कहर, कामानुज, कोप, क्रोध, क्षोभ, खुनस, खुन्नस, गजब, गज़ब, ग़ज़ब, गुस्सा, तमिस्र, ताम, दाप, मत्सर, रिस, रीस, रुष्टि, रोष, व्यारोष

A strong emotion. A feeling that is oriented toward some real or supposed grievance.

anger, choler, ire

अर्थ : ಮನಸ್ಸಿನಲ್ಲಿ ತುಂಬಿಕೊಂಡಿರುವ ಕ್ರೋದ, ದುಃಖ ಅಥವಾ ದ್ವೇಶ

उदाहरण : ತಂದೆ ಕಚೇರಿಯಿಂದ ಮನೆಗೆ ಬಂದ ತಕ್ಷಣ ಅಮ್ಮ ದಿನಪೂರ್ತಿಯ ಸಿಟ್ಟಿನ್ನು ತೋಡಿಕೊಂಡಳು.

पर्यायवाची : ಕೋಪ


अन्य भाषाओं में अनुवाद :

मन में दबाया हुआ क्रोध, दुख या द्वेष।

पिता के दफ्तर से आते ही माँ अपना दिनभर का गुबार निकालने लगीं।
ग़ुबार, गुबार

अर्थ : ಸಿಟ್ಟಾಗುವುದು ಅಥವಾ ಬೈಯುವ ಕ್ರಿಯೆ

उदाहरण : ನೀವು ಅವನ ಮೇಲೆ ಸಿಟ್ಟಾಗುವುದರಿಂದ ಏನು ಉಪಯೋಗವಾಗುತ್ತದೆ.

पर्यायवाची : ಆಕ್ರೋಶ, ಆಕ್ರೋಶಹೊಂದುವುದು, ಕ್ರೋಧ, ಕ್ರೋಧಗೊಳ್ಳುವುದು, ಕ್ರೋಧವಾಗುವುದು, ಬೈಯ್ಯು, ಬೈಯ್ಯುವುದು, ಶಪಿಸು, ಶಪಿಸುವುದು, ಸಿಟ್ಟಾಗುವುದು, ಸಿಟ್ಟುಕೊಳ್ಳುವುದು


अन्य भाषाओं में अनुवाद :

कोसने की क्रिया।

अब उसे कोसने से क्या फायदा होगा।
अवक्रोश, आक्रोश, कोसना

अर्थ : ವಿಲಕ್ಷಣ ಅಥವಾ ವಿಚಿತ್ರವಾದ ಮಾತು

उदाहरण : ಅನ್ಯಾಯವಾಯಿತು ರಾಜ! ರಾಜಕುಮಾರಿ ಅರಮನೆಯಲ್ಲಿ ಇಲ್ಲ

पर्यायवाची : ಅತ್ಯಾಚಾರ, ಅದ್ಭುತ ಸಂಗತಿ, ಅನ್ಯಾಯ, ಕೋಪ, ವಿಪತ್ತು, ಸಂಕಟ


अन्य भाषाओं में अनुवाद :

विलक्षण या विचित्र बात, व्यक्ति या वस्तु।

गजब हो गया सरकार! राजकुमारीजी महल में नहीं हैं।
गजब, गज़ब, ग़ज़ब

चौपाल