पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಸಿರಿವಂತ शब्द का अर्थ तथा उदाहरण पर्यायवाची एवम् विलोम शब्दों के साथ।

ಸಿರಿವಂತ   ನಾಮಪದ

अर्थ : ದುಡ್ಡು-ಕಾಸಿನ ಕೊಡು ಕೊಳ್ಳುವಿಕೆಯ ಲೇವಾದೇವಿ ಮಾಡುವ ವ್ಯಕ್ತಿ

उदाहरण : ನಾವು ಸಾಹುಕಾರರ ಸಾಲವನ್ನು ತೀರಿಸಬೇಕು.

पर्यायवाची : ಅಚ್ಚುವಣಿಗ, ಅಚ್ಚುವಳಿಗ, ಆರ್ಯ, ಆಳರಸ, ಆಶ್ರಯದಾತ, ಆಸ್ತಿಕ, ಆಸ್ತಿವಂತ, ಉಳ್ಳವ, ಒಡೆಯ, ಕೋಟ್ಯಾಧೀಶ್ವರ, ಗುತ್ತೆದಾರ, ಜಮೀನುದಾರ, ಜಮೀನ್ದಾರ, ಜಹಗೀರುದಾರ, ದಣಿ, ಧಣಿ, ಧನವಂತ, ಧನಿಕ, ಪಾಳೆಗಾರ, ಪ್ರಬು, ಬಂಡವಾಳದಾರ, ಭೂಮಿವಾಳ, ಮಾಲಿಕ, ಮಾಲೀಕ, ಯಜಮಾನ, ಶ್ರೀಮಂತ, ಶ್ರೇಷ್ಠಿ, ಸಾಗುವಳಿದಾರ, ಸಾಮಾಂತ, ಸಾವಕಾರ, ಸಾವುಕಾರ, ಸಾಹುಕಾರ, ಹಣಗಾರ, ಹಣವಂತ, ಹಣವುಳ್ಳವ, ಹಿಡುವಳಿದಾರ


अन्य भाषाओं में अनुवाद :

रुपए-पैसे का लेन-देन करने वाला व्यक्ति।

हमें साहूकार का कर्ज चुकाना है।
कोठीवाल, धनिक, ब्योहरिया, महाजन, सावकार, साह, साहु, साहू, साहूकार, सेठ

Someone who lends money at excessive rates of interest.

loan shark, moneylender, shylock, usurer

ಸಿರಿವಂತ   ಗುಣವಾಚಕ

अर्थ : ಯಾರೋ ಒಬ್ಬರ ಬಳಿ ಆಸ್ತಿ-ಪಸ್ತಿ ಇರುವುದು ಅಥವಾ ಹಣದಿಂದ ಸಂಪನ್ನನಾಗಿರುವ

उदाहरण : ಸಿರಿವಂತವ್ಯಕ್ತಿಯ ಸ್ವಭಾವವು ಫಲಕೊಡುವ ವೃಕ್ಷದಂತೆ ಇರುಬೇಕು.

पर्यायवाची : ಅನುಕೂಲಸ್ಥ, ಅಮೀರ, ಆಗರ್ಭ ಶ್ರೀಮಂತ, ಆಸ್ತಿವಂತ, ಉಳ್ಳವ, ಐಶ್ವರ್ಯವಂತ, ದನಿಕ, ಧನಪತಿ, ಧನವಂತ, ಶ್ರೀ, ಶ್ರೀಮಂತ, ಸಾವುಕಾರ, ಸಾಹುಕಾರ, ಹಣವಂತ


अन्य भाषाओं में अनुवाद :

Possessing material wealth.

Her father is extremely rich.
Many fond hopes are pinned on rich uncles.
rich

चौपाल