अर्थ : ಯಾವುದಕ್ಕೆ ಸೀಮಾ ರೇಖೆಯನ್ನು ಹಾಕಲಾಗಿದೆಯೋ
उदाहरण :
ಈ ಸೀಮಾರೇಖೆಯೊಳಗೆ ಯಾರಿಗೂ ಪ್ರವೇಶವಿಲ್ಲ.
पर्यायवाची : ಸೀಮಾಂಕಿತವಾದ, ಸೀಮಾಂಕಿತವಾದಂತ, ಸೀಮಾಂಕಿತವಾದಂತಹ, ಸೀಮಾರೇಖೆಯ, ಸೀಮಾರೇಖೆಯಂತ, ಸೀಮಾರೇಖೆಯಂತಹ
अन्य भाषाओं में अनुवाद :
अर्थ : ಯಾವುದೇ ಒಂದು ವಸ್ತು ಸಂಗತಿಯ ತುದಿಯ ಭಾಗ
उदाहरण :
ತುಂಗಾಭದ್ರ ನದಿಯ ಕಾಲುವೆಯು ನಮ್ಮ ಊರಿನ ಅಂಚಿಗೆ ಹರಿಯುತ್ತದೆ.
अन्य भाषाओं में अनुवाद :
अर्थ : ಸಿಮೆಯನ್ನು ಗುರುತು ಮಾಡುವ ಕೆಲಸ
उदाहरण :
ಹಂಚುವ ಸಮಯದಲ್ಲಿ ಮನೆ, ಜಮೀನು, ಮುಂತಾದವುಗಳಿಗೆ ಸೀಮೆ ರೇಖೆಯನ್ನು ಹಾಕುವರು
पर्यायवाची : ಗಲ್ಲು, ಬಾಂದುಕಲ್ಲು ಎಲ್ಲೆ, ಮೇರೆ ಕಲ್ಲು, ಸರಹದ್ದು, ಸೀಮ-ರೇಖೆ, ಸೀಮೆ
अन्य भाषाओं में अनुवाद :