अर्थ : ಅತಿಯಾಗಿ ಒತ್ತಿ ಬರೆದೆ ಇರುವುದು ಅಥವಾ ಸುಂದರವಾಗಿ ಬರೆದಿರುವುದು
उदाहरण :
ಅಂದವಾಗಿ ಬರೆದಿರುವ ಅಕ್ಷರಗಳ ಕಾಫಿಗಳನ್ನು ಮಾತ್ರ ಓದಿ.
पर्यायवाची : ಅಂದವಾಗಿ, ಅಚ್ಚುಕಟ್ಟಾಗಿ
अन्य भाषाओं में अनुवाद :
अर्थ : ಶೋಭಾಯಮಾನವಾಗಿ ಕಾಣುವ
उदाहरण :
ರತ್ನಗಳನ್ನು ಪೋಣಿಸಿದ ಕಿರೀಟ ಧರಿಸಿ ರಾಜ ಸುಶೋಭಿತನಾಗಿ ಕಾಣುತ್ತಿದ್ದ.
पर्यायवाची : ಶೋಭಾಯಮಾನವಾದ, ಶೋಭಿತ, ಸುಶೋಭಿತನಾದ
अन्य भाषाओं में अनुवाद :